alex Certify ಶಾಕಿಂಗ್​: ಊರಿಗೆ ಬರಲು ನಿರಾಕರಿಸಿದ ಪತ್ನಿಯ ಕುತ್ತಿಗೆಯನ್ನೇ ಇರಿದ ಪಾಪಿ ಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಊರಿಗೆ ಬರಲು ನಿರಾಕರಿಸಿದ ಪತ್ನಿಯ ಕುತ್ತಿಗೆಯನ್ನೇ ಇರಿದ ಪಾಪಿ ಪತಿ..!

ಗಂಡನ ಮನೆಗೆ ಬರಲು ಹೆಂಡತಿ ನಿರಾಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಪತಿ ಆಕೆಯನ್ನ ಕೊಲೆ ಮಾಡಿದ ದಾರುಣ ಘಟನೆ ಮಹಾರಾಷ್ಟ್ರದ ದೊಂಬಿವಿಲಿ ಎಂಬಲ್ಲಿ ನಡೆದಿದೆ. 41 ವರ್ಷದ ಆರೋಪಿ ತನ್ನ ಪತ್ನಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ್ದಾನೆ.

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಕಾಮುಕ

ಉತ್ತರ ಪ್ರದೇಶದಲ್ಲಿರುವ ಊರಿಗೆ ಬರಲು ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ 11 ವರ್ಷದ ಪುತ್ರನ ಎದುರೇ ಈ ಕೃತ್ಯ ಎಸಗಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿ ಪತಿ ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...