alex Certify ಚುನಾವಣೆ ಹೊಸ್ತಿಲಲ್ಲೇ ‘ದೀದಿ’ ಸರ್ಕಾರದಿಂದ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ಹೊಸ್ತಿಲಲ್ಲೇ ‘ದೀದಿ’ ಸರ್ಕಾರದಿಂದ ಮಹತ್ವದ ಘೋಷಣೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಸಮಯ ಬಾಕಿ ಇರುವ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ 5 ರೂಪಾಯಿಗೆ ಊಟವನ್ನ ಪೂರೈಸುವ ‘ಮಾ’ ಯೋಜನೆಗೆ ಚಾಲನೆ ನೀಡಿದ್ದಾರೆ.

5 ರೂಪಾಯಿಗೆ ಪಶ್ಚಿಮ ಬಂಗಾಳ ಜನತೆ ಒಂದು ಪ್ಲೇಟ್ ಅನ್ನ, ತರಕಾರಿ ಹಾಗೂ ಮೊಟ್ಟೆ ಸಾಂಬಾರನ್ನ ಪಡೆಯಲಿದ್ದಾರೆ. ಈ ಊಟದ 15 ರೂಪಾಯಿ ಸಬ್ಸಿಡಿಯನ್ನ ಸರ್ಕಾರ ಭರಿಸಲಿದೆ.

ಸ್ವ ಸಹಾಯ ಶಕ್ತಿ ಗುಂಪುಗಳು ಮಧ್ಯಾಹ್ನ 1 ಗಂಟೆಯಿಂದ 3ಗಂಟೆಯವರೆಗೆ ಈ ಅಡುಗೆ ಮನೆಯನ್ನ ನಿರ್ವಹಿಸಲಿವೆ. ರಾಜ್ಯದಲ್ಲಿ ಎಲ್ಲಾ ಕಡೆ ಈ ಯೋಜನೆಯನ್ನ ಅನುಷ್ಠಾನ ಮಾಡಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...