alex Certify ಮಗನಿಲ್ಲದ ವೇಳೆ ಮಾವನ ಹೀನ ಕೃತ್ಯ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಲ್ಲದ ವೇಳೆ ಮಾವನ ಹೀನ ಕೃತ್ಯ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ಬಿಹಾರದ ಸಿವಾನ್ ನಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಸೊಸೆ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ನ್ಯಾಯಕ್ಕಾಗಿ ಮಹಿಳೆ ಈಗ ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದಾಳೆ. ಈ ವಿಷ್ಯ ಆ ಊರಿನಲ್ಲಿ ಹೆಚ್ಚು ಚರ್ಚೆಯಾಗ್ತಿದೆ.

ಮಹಿಳೆ ಪತಿ ಕೆಲಸದ ಕಾರಣ ಬೇರೆ ಊರಿನಲ್ಲಿ ನೆಲೆಸಿದ್ದಾನೆ. ಊರಿನಲ್ಲಿ ಮಾವನ ಜೊತೆ ಮಹಿಳೆ ವಾಸವಾಗಿದ್ದಳು. ಕಳೆದ ಒಂದು ವರ್ಷದಿಂದ ಮಾವ-ಸೊಸೆ ಮಧ್ಯೆ ಅಕ್ರಮ ಸಂಬಂಧ ಬೆಳೆದಿತ್ತು. ಸೊಸೆಗೆ ಬೆದರಿಸಿ ಮಾವ ಸಂಬಂಧ ಬೆಳೆಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಹಿಂಸೆ ನೀಡಿ ಮಾವ, ಅಶ್ಲೀಲ ವಿಡಿಯೋ ಮಾಡಿದ್ದನಂತೆ. ಅದನ್ನು ತೋರಿಸಿ ಬೆದರಿಸುತ್ತಿದ್ದ ಮಾವ, ನಂತ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ.

ಪತಿಗೆ ವಿಷ್ಯ ತಿಳಿಯುತ್ತಿದ್ದಂತೆ ಪೀಡಿತೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಮಹಿಳೆಗೆ ನಾಲ್ಕು ಮಕ್ಕಳಿವೆ. ಪೊಲೀಸರಿಂದ ಯಾವುದೇ ಸಹಾಯ ಸಿಕಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮಹಿಳೆ ಎಚ್ಚರಿಕೆ ನೀಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...