alex Certify ಅಚ್ಚರಿಗೆ ಕಾರಣವಾಗಿದೆ ಈ ಹುಡುಗಿಯ ವಿಚಿತ್ರ ಹವ್ಯಾಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ಹುಡುಗಿಯ ವಿಚಿತ್ರ ಹವ್ಯಾಸ…!

ಕೆಲವೊಮ್ಮೆ ನಮ್ಮಲ್ಲಿ ಬಹಳ ವಿಚಿತ್ರವಾದ ಹವ್ಯಾಸಗಳು ಬಹಳ ಆಳವಾಗಿ ಬೆಳೆದುಬಿಟ್ಟಿರುತ್ತವೆ. ಇಂಥ ಕೆಲವೊಂದು ವಿಚಿತ್ರ ಹವ್ಯಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ.

ಕಲೆಗಾರ್ತಿ ತಮ್ಮ ಅಸಹಜ ಹವ್ಯಾಸದಿಂದ ಭಾರೀ ವೈರಲ್ ಆಗಿದ್ದಾಳೆ. 12 ವರ್ಷದ ಈಕೆ ತಾನು ಕೊಂದ ಪ್ರತಿಯೊಂದು ಸೊಳ್ಳೆಯನ್ನೂ ನೋಟ್‌ ಬುಕ್‌ಗಳ ಹಾಳೆಗಳಿಗೆ ಅಂಟಿಸಿ, ಅವುಗಳಿಗೆ ನಂಬರಿಂಗ್ ಮಾಡಿಕೊಂಡು ಬಂದಿದ್ದಾರೆ.

ಒಟ್ಟಾರೆ 80-90ರಷ್ಟು ಸೊಳ್ಳೆಗಳನ್ನು ಪುಸ್ತಕದ ಹಾಳೆಗಳಿಗೆ ಅಂಟಿಸಿದ್ದಾಳೆ ಈಕೆ.

https://twitter.com/zynapsed/status/1314268038087077889?ref_src=twsrc%5Etfw%7Ctwcamp%5Etweetembed%7Ctwterm%5E1314268038087077889%7Ctwgr%5Eshare_3%2Ccontainerclick_0&ref_url=https%3A%2F%2Fwww.timesnownews.com%2Fthe-buzz%2Farticle%2Fmacabre-hobby-this-young-artist-collects-numbers-every-mosquito-she-has-ever-killed%2F666957

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...