alex Certify 172 ಸಾವಿರ ವರ್ಷ ಹಿಂದಿನ ನದಿ ಪುರಾವೆ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

172 ಸಾವಿರ ವರ್ಷ ಹಿಂದಿನ ನದಿ ಪುರಾವೆ ಪತ್ತೆ…!

Lost' River That Ran Through Thar Desert in Rajasthan 172,000 Years Ago Found

ಥಾರ್​ ಮರುಭೂಮಿಯ ಬಿಕಾನೆರ್​ ಬಳಿ 172 ಸಾವಿರ ವರ್ಷಗಳ ಹಿಂದೆ ಇತ್ತು ಎನ್ನಲಾದ ನದಿಯ ಪುರಾವೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ .

ಜರ್ಮನಿಯ ದಿ ಮ್ಯಾಕ್ಸ್​ ಪ್ಲಾಂಕ್​ ವಿಶ್ವವಿದ್ಯಾಲಯದ ವಿಜ್ಞಾನ ಹಾಗೂ ಮನುಷ್ಯ ಇತಿಹಾಸ ವಿಭಾಗ, ತಮಿಳುನಾಡಿನ ಅನ್ನಾ ವಿಶ್ವವಿದ್ಯಾಲಯ ಹಾಗೂ ಕೊಲ್ಕತ್ತಾದ ಐಐಎಸ್​​ಇಆರ್​​ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ನದಿಯ ಪುರಾವೆಗಳು ಪತ್ತೆಯಾಗಿದೆ. ಶಿಲಾಯುಗದ ಕಾಲದ ಜನರು ಈ ನದಿಯನ್ನೇ ಆಧರಿಸಿ ಬದುಕುತ್ತಿದ್ದರು ಅಂತಾ ಊಹಿಸಲಾಗಿದೆ.

ರಾಜಸ್ಥಾನದ ಬಿಕೆನಾರ್​​ಗೆ ಹತ್ತಿರೋದಲ್ಲಿರೋ ಈ ಪ್ರದೇಶ ಪ್ರಸ್ತುತ ಹರಿಯುತ್ತಿರುವ ನದಿಯಿಂದ ಸುಮಾರು 200 ಕಿಲೋಮೀಟರ್​ ದೂರದಲ್ಲಿದೆ. ಘಗ್ಗರ್​ – ಹಕ್ರಾ ನದಿಯ ಒಣಗಿದ ಹಾದಿಯನ್ನ ಈ ಪುರಾವೆಗಳು ತೋರಿಸುತ್ತಿವೆ ಅಂತಾ ಸಂಶೋಧಕರು ಹೇಳಿದ್ದಾರೆ.

ಉಪ್ರಗಹಗಳು ತೆಗೆದಿರುವ ಥಾರ್​ ಮರುಭೂಮಿಯ ಚಿತ್ರಣಗಳು ಇಲ್ಲಿ ನದಿಯ ಇರುವಿಕೆಯ ಪುರಾವೆಗಳನ್ನು ನೀಡಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...