alex Certify ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್

ಕೊರೊನಾ ವೈರಸ್​ನಿಂದಾಗಿ ಜನರಿಗೆ ಮನೆಯಲ್ಲಿ ಇರೋಕೆ ಅವಕಾಶ ಸಿಕ್ಕರೂ ಸಹ ಪ್ರವಾಸ ಮಾಡೋಕೆ ಧೈರ್ಯ ಬರಲಿಲ್ಲ. ಎಲ್ಲಿ ಸೋಂಕು ನಮ್ಮ ಮೈಗೆ ಅಂಟುತ್ತೋ ಅಂತಾ ಬಹುತೇಕ ಮಂದಿ ತಮ್ಮ ಟೂರ್​ ಪ್ಲಾನ್​ಗಳನ್ನೆಲ್ಲ ಮುಂದಿನ ವರ್ಷಕ್ಕೆ ಮುಂದೂಡಿ 8-10 ತಿಂಗಳಿನಿಂದ ಮನೆಯಲ್ಲೇ ಇದ್ದಾರೆ.

ಇನ್ನೇನು 2021 ಆರಂಭವಾಗೋದಕ್ಕೆ ಒಂದೇ ತಿಂಗಳು. ಮುಂದಿನ ವರ್ಷದಿಂದ ಎಲ್ಲವೂ ಸರಿಯಾಗುತ್ತೆ ಎಂಬ ನಂಬಿಕೆಯಲ್ಲಿ ವಿಶ್ವದ ಜನರಿದ್ದಾರೆ. ಮುಂದಿನ ವರ್ಷಕ್ಕೆ ನೀವು ಟೂರ್​ ಹೋಗಲು ಪ್ಲಾನ್​ ಮಾಡಿದ್ದೇ ಹೌದಾದರೆ ನಿಮಗೆ ಯಾವ ತಾರೀಖಿನಲ್ಲಿ ಸರ್ಕಾರಿ ರಜೆಗಳು ನಿರಂತರವಾಗಿ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜನವರಿ :

ಜನವರಿ 1: ಹೊಸ ವರ್ಷ ದಿನ
ಜನವರಿ 2 : ಶನಿವಾರ
ಜನವರಿ 3 : ಭಾನುವಾರ
ಜನವರಿ 14: ಮಕರ ಸಂಕ್ರಾಂತಿ
ಜನವರಿ 16 : ಶನಿವಾರ
ಜನವರಿ 17: ಭಾನುವಾರ
ಜನವರಿ 23 : ಶನಿವಾರ
ಜನವರಿ 24: ರವಿವಾರ
ಜನವರಿ 26: ಗಣರಾಜ್ಯೋತ್ಸವ

ಫೆಬ್ರವರಿ :

ಫೆಬ್ರವರಿ 13 : ಶನಿವಾರ
ಫೆಬ್ರವರಿ 14: ಭಾನುವಾರ
ಫೆಬ್ರವರಿ 15 : ಒಂದು ದಿನ ರಜೆ ಹಾಕಿ
ಫೆಬ್ರವರಿ 16 : ವಸಂತ ಪಂಚಮಿ

ಮಾರ್ಚ್:

ಮಾರ್ಚ್ 11 : ಶಿವರಾತ್ರಿ
ಮಾರ್ಚ್ 12: ಒಂದಿನ ರಜೆ ತೆಗೆದುಕೊಳ್ಳಿ
ಮಾರ್ಚ್ 13: ಶನಿವಾರ
ಮಾರ್ಚ್ 14 : ಭಾನುವಾರ
ಮಾರ್ಚ್ 26 : ಒಂದಿನ ರಜೆ ತೆಗೆದುಕೊಳ್ಳಿ
ಮಾರ್ಚ್ 27: ಶನಿವಾರ
ಮಾರ್ಚ್28 : ಭಾನುವಾರ
ಮಾರ್ಚ್ 29 : ಹೋಳಿ ಹಬ್ಬ

ಏಪ್ರಿಲ್​:

ಏಪ್ರಿಲ್​ 2 : ಗುಡ್​ ಫ್ರೈಡೇ
ಏಪ್ರಿಲ್​ 3 : ಶನಿವಾರ
ಏಪ್ರಿಲ್​ 4 : ಈಸ್ಟರ್​ ಭಾನುವಾರ

ಮೇ:

ಮೇ 13 – ಈದ್​ ಉಲ್​ ಫಿತರ್​
ಮೇ 14 : ಒಂದಿನ ರಜೆ ತೆಗೆದುಕೊಳ್ಳಿ
ಮೇ 15 : ಶನಿವಾರ
ಮೇ 16 : ಭಾನುವಾರ

ಜುಲೈ:

ಜುಲೈ 10 : ಶನಿವಾರ
ಜುಲೈ 11: ಭಾನುವಾರ
ಜುಲೈ 12 : ರಥಯಾತ್ರೆ
ಜುಲೈ 17 : ಶನಿವಾರ
ಜುಲೈ 18 : ಭಾನುವಾರ
ಜುಲೈ 19 : ಒಂದಿನ ರಜೆ ತೆಗೆದುಕೊಳ್ಳಿ
ಜುಲೈ 20 : ಬಕ್ರೀದ್​

ಆಗಸ್ಟ್:

ಆಗಸ್ಟ್ 28 : ಶನಿವಾರ
ಆಗಸ್ಟ್ 29 : ರವಿವಾರ
ಆಗಸ್ಟ್ 30 : ಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್​:

ಸೆಪ್ಟೆಂಬರ್​ 10 : ಗಣೇಶ ಚತುರ್ಥಿ
ಸೆಪ್ಟೆಂಬರ್ 11 : ಶನಿವಾರ
ಸೆಪ್ಟೆಂಬರ್ 12: ರವಿವಾರ

ಅಕ್ಟೋಬರ್​:

ಅಕ್ಟೋಬರ್​ 15 : ದಸರಾ
ಅಕ್ಟೋಬರ್​ 16 : ಶನಿವಾರ
ಅಕ್ಟೋಬರ್ 17 ಶನಿವಾರ

ನವೆಂಬರ್​:

ನವೆಂಬರ್​ 19 : ಗುರು ನಾನಕ್​ ಜಯಂತಿ
ನವೆಂಬರ್​ 20 : ಶನಿವಾರ
ನವೆಂಬರ್ 21 : ರವಿವಾರ

ಡಿಸೆಂಬರ್​:

ಡಿಸೆಂಬರ್​ 24: ಒಂದಿನ ರಜೆ ತೆಗೆದುಕೊಳ್ಳಿ
ಡಿಸೆಂಬರ್​ 25 : ಕ್ರಿಸ್​ಮಸ್​
ಡಿಸೆಂಬರ್​ 26: ರವಿವಾರ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...