ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ.
ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದು, ಐಸೋಲೇಷನ್ನ ಬೋರಿಂಗ್ ವಾತಾವರಣದಿಂದ ಹೊರಬರಲು ನೋಡುತ್ತಿದ್ದಾರೆ.
BIG NEWS: 24 ಗಂಟೆಯಲ್ಲಿ 62,224 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 28,00,458 ಜನರಿಗೆ ವ್ಯಾಕ್ಸಿನ್
ಇದೇ ಸಿರಿಯಲ್ಲಿ, ಸೋಂಕಿನ ರಿಸ್ಕ್ ಅನ್ನೂ ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ಜನರು ಶಿಮ್ಲಾದತ್ತ ಧಾವಿಸುತ್ತಿರುವ ಕಾರಣ, ಶ್ಯಾಮಲ ನಗರಿಯತ್ತ ಸಾಗುವ ಹಾದಿಯೆಲ್ಲಾ ಭಾರೀ ಸಂಖ್ಯೆಯಲ್ಲಿ ವಾಹನಗಳಿಂದ ಭರ್ತಿಯಾಗಿದೆ.
ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್
ಚಂಡೀಗಡ-ಶಿಮ್ಲಾ ಹೆದ್ದಾರಿಯ ಒಂದು ಪಥದ ತುಂಬಾ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಜಮೆಯಾಗಿರುವ ವಿಡಿಯೋವೊಂದನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ.