alex Certify ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿದ ಸಲೂನ್ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿದ ಸಲೂನ್ ಮಾಲೀಕ

Golden Cut': Kolhapur Barber Uses 'Gold Scissors' For His First ...

ಲಾಕ್‌ಡೌನ್ ಕಾರಣ ಸುಮಾರು 3 ತಿಂಗಳ ನಂತರ ಮಹಾರಾಷ್ಟ್ರದ ಸಲೂನ್ಸ್ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಕೊಲ್ಹಾಪುರದ ಸಲೂನ್‌ನ ಮಾಲೀಕರು ತಮ್ಮ ಮೊದಲ ಗ್ರಾಹಕರ ಕೂದಲನ್ನು ಕತ್ತರಿಸಲು ಚಿನ್ನದ ಕತ್ತರಿ ಬಳಸಿದರು.

ಜೂನ್ 28 ರಿಂದ ಕ್ಷೌರಿಕರ ಅಂಗಡಿಗಳು ಕೆಲಸ ಶುರು ಮಾಡಿವೆ.  ಸರ್ಕಾರದಿಂದ ಅನುಮತಿ ಸಿಕ್ಕ ಸಂತೋಷದಲ್ಲಿ  ಕೊಲ್ಹಾಪುರದ ಸಲೂನ್‌ನ ಮಾಲೀಕ ರಾಮಭಾವೂ ಶಂಕಪಾಲ್ ಗಮನ ಸೆಳೆದಿದ್ದಾರೆ.  ಚಿನ್ನದ ಕತ್ತರಿ ಬಳಸಿ ತನ್ನ ಮೊದಲ ಗ್ರಾಹಕರನಿಗೆ ಕ್ಷೌರ ಮಾಡಿದ್ದಾರೆ.

ಆರ್ಥಿಕ ಸ್ಥಿತಿ ಹದಗೆಡುತ್ತಿರುವುದರಿಂದ ಅನೇಕ ಸಲೂನ್ ಮಾಲೀಕರು ಸಂಕಷ್ಟಕ್ಕೊಳಗಾಗಿದ್ದಾರೆ. ಮತ್ತೆ ಸಲೂನ್ ತೆರೆದಿರುವುದು ಮಾಲೀಕರ ಖುಷಿಗೆ ಕಾರಣವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...