
ಹೌದು, ಭಾರತೀಯ ರೈಲ್ವೆ ಇಲಾಖೆ 251 ಬೋಗಿಗಳನ್ನು ಅಳವಡಿಸಲಾಗಿರುವ ಬರೋಬ್ಬರಿ 2.8 ಕಿಲೋಮೀಟರ್ ಉದ್ದದ ರೈಲಿನ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ.
‘ಶೇಷ ನಾಗ’ ಹೆಸರಿನ ಈ ರೈಲು ನಾಗಪುರದಿಂದ ಕೊರ್ಬಾ ನಡುವಿನ ಹಳಿಯಲ್ಲಿ 4 ಎಲೆಕ್ಟ್ರಿಕ್ ಲೋಕೋಮೋಟಿವ್ ಸಹಾಯದಿಂದ ಯಶಸ್ವಿಯಾಗಿ ಸಂಚರಿಸಿದೆ. ಮುಂದಿನ ದಿನಗಳಲ್ಲಿ ಈ ರೈಲು ಹಳಿಗೆ ಇಳಿಯುವ ಸಾಧ್ಯತೆ ಇದೆ.