alex Certify ಬಡ ಹುಡುಗನ ಅದ್ಬುತ ನೃತ್ಯಕ್ಕೆ ಮನಸೋತ ವೀಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಹುಡುಗನ ಅದ್ಬುತ ನೃತ್ಯಕ್ಕೆ ಮನಸೋತ ವೀಕ್ಷಕರು

ತನ್ನ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯದ ಮೂಲಕ 23 ವರ್ಷ ವಯಸ್ಸಿನ ಸುರಜಿತ್‌ ತ್ರಿಪುರಾ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ.

ಗವಾಟಿಯ ಜನಪ್ರಿಯ ರೆಸ್ಟೋರಂಟ್‌ ಒಂದರಲ್ಲಿ ಕೆಲಸ ಮಾಡುವ ಸುರಜಿತ್‌, ಅಲ್ಲಿಗೆ ಬರುವ ಗ್ರಾಹಕರನ್ನು ತಮ್ಮ ಅದ್ಧೂರಿ ಡ್ಯಾನ್ಸಿಂಗ್ ಕಲೆಯಿಂದ ಮೂಕವಿಸ್ಮಿತರಾಗಿಸುತ್ತಿದ್ದಾರೆ.

ʼಆಧಾರ್ʼ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

’ಆಬ್ಸಲೂಟ್ ಬಾರ್ಬೆಕ್ಯೂ’ನಲ್ಲಿ ಕೆಲಸ ಮಾಡುವ ಸುರಜಿತ್‌, ತಮ್ಮ ರೆಸ್ಟೋರಂಟ್‌ಗೆ ಬರುವ ಗ್ರಾಹಕರನ್ನು ಚಿಯರ್‌ ಅಪ್ ಮಾಡಲು ಭರ್ಜರಿ ಸ್ಟೆಪ್‌ಗಳನ್ನು ಹಾಕುವ ವಿಡಿಯೋವೊಂದನ್ನು ಫೆಬ್ರವರಿ 6ರಂದು ರೆಕಾರ್ಡ್ ಮಾಡಿ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಯೂಟ್ಯೂಬ್‌ನಲ್ಲೂ ಸಹ ವೈರಲ್ ಆಗಿದೆ.

ಜನಪ್ರಿಯತೆ ಅಲೆಯಲ್ಲಿ ತೇಲುತ್ತಿರುವ ಸುರಜಿತ್ ಏಕೆ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು ಎಂದು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಪ್ರಶ್ನಿಸುತ್ತಿದ್ದಾರೆ.

https://www.youtube.com/watch?v=Rz-KE4fd9Z4&feature=emb_logo

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...