
ನವದೆಹಲಿ: ಆನ್ಲೈನ್ ಶಿಕ್ಷಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. 1 ರಿಂದ 8ನೇ ತರಗತಿಯವರೆಗೆ 45 ನಿಮಿಷದ 2 ಕ್ಲಾಸ್ ನಡೆಸಲು ಮಾನವ ಸಂಪನ್ಮೂಲ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಒಂದರಿಂದ ಎಂಟನೇ ತರಗತಿಯವರೆಗೆ 45 ನಿಮಿಷದ 2 ಕ್ಲಾಸ್, 9 ರಿಂದ 12ನೇ ತರಗತಿಯವರೆಗೆ 45 ನಿಮಿಷದ 4 ಕ್ಲಾಸ್ ನಡೆಸಲು ಮಾನವ ಸಂಪನ್ಮೂಲ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.