ಉತ್ತರ ಪ್ರದೇಶದ ಮಾರುಕಟ್ಟೆಯಲ್ಲಿ ಮಹಿಳೆಯರ ಗುಂಪೊಂದು ಯುವತಿಯ ಮೇಲೆ ಹಲ್ಲೆ ನಡೆಸಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಭಾರತದಲ್ಲಿ ಆಚರಿಸಲಾಗುವ ಕರ್ವ ಚೌತ್ಗಾಗಿ ಶಾಪಿಂಗ್ ಮಾಡಲು ನೂರಾರು ಮಹಿಳೆಯರು ಶಾಪಿಂಗ್ಗೆ ಆಗಮಿಸಿದ್ರು.
ಈ ವೇಳೆ ಯುವತಿ ಆಂಟಿ ಎಂದು ಕರೆದಳು ಎಂಬ ಕಾರಣಕ್ಕೆ ಮಹಿಳೆಯರ ಗುಂಪು ಹಲ್ಲೆ ನಡೆಸಿದೆ. ಸೋಮವಾರ ಸಂಜೆ ಬಾಬುಗಂಜ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.