alex Certify ಸೌತೆಕಾಯಿ ಸಿಪ್ಪೆ ಎಸೆಯುವ ಮುನ್ನ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌತೆಕಾಯಿ ಸಿಪ್ಪೆ ಎಸೆಯುವ ಮುನ್ನ ಈ ಸುದ್ದಿ ಓದಿ

ತರಕಾರಿ ಸಲಾಡ್​ ತಯಾರಿಸಿದ ಬಳಿಕ ಸೌತೆಕಾಯಿ ಸಿಪ್ಪೆಯನ್ನ ಕಸದ ಬುಟ್ಟಿಗೆ ಹಾಕ್ತಾ ಇದ್ದೀರಾ? ಹಾಗಾದ್ರೆ ಸದ್ಯದಲ್ಲೇ ನೀವು ಈ ಅಭ್ಯಾಸವನ್ನ ಬಂದ್​ ಮಾಡುತ್ತೀರಾ. ಖಾರಗ್​ಪುರದ ಐಐಟಿ ಸಂಶೋಧಕರು ಸೌತೆಕಾಯಿ ಸಿಪ್ಪೆಯನ್ನ ಪ್ಲಾಸ್ಟಿಕ್​ ಕವರ್​ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದನ್ನ ಕಂಡು ಹಿಡಿದಿದ್ದಾರೆ .

ಸೌತೆಕಾಯಿ ಸಿಪ್ಪೆಯಲ್ಲಿಯು ಸೆಲ್ಯುಲೋಸ್​ ಅಂಶ ಇದರ ಒಳಗೆ ಇಡುವ ವಸ್ತುಗಳನ್ನ ಹಾಳಾಗದೇ ಇರುವಂತೆ ನೋಡಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ಮರು ಬಳಕೆಯಾಗದ ಪ್ಲಾಸ್ಟಿಕ್​ಗಳನ್ನ ಪ್ರಜ್ಞಾವಂತ ನಾಗರಿಕರು ಬಳಕೆ ಮಾಡೋದನ್ನ ನಿಲ್ಲಿಸಿದ್ದರೂ ಸಹ ಇನ್ನೂ ಅವು ಚಲಾವಣೆಯಲ್ಲಿ ಇವೆ. ಆದರೆ ಇನ್ಮುಂದೆ ಈ ಕೆಲಸವನ್ನ ಸೌತೆಕಾಯಿ ಸಿಪ್ಪೆಗಳು ಸಹ ಮಾಡಬಲ್ಲುವು. ಈ ತ್ಯಾಜ್ಯದಿಂದ ಹೊರ ತೆಗೆಯಲಾದ ಸೆಲ್ಯೂಲೋಸ್​, ಹೆಮಿ ಸೆಲ್ಯುಲೋಸ್​​, ಪೆಕ್ಟಿನ್​ ಅಂಶಗಳು ಪ್ಯಾಕೆಜಿಂಗ್​ ಉತ್ಪನ್ನಗಳ ತಯಾರಿಕೆಗೆ ಉಪಯೋಗವಾಗಲಿದೆ ಅಂತಾ ಸಂಶೋಧನೆ ತಿಳಿಸಿದೆ. ‘

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...