alex Certify ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು.

ಪುಟಾಣಿ ಹುಡುಗಿಯೊಬ್ಬಳು ತನ್ನ ಅಪ್ಪನಿಗೆ ಪತ್ರವೊಂದನ್ನು ಬರೆದು, ತನ್ನ ಅಣ್ಣ ತನಗೆ ಹೇಗೆಲ್ಲಾ ತೊಂದರೆ ಕೊಡುತ್ತಾನೆ ಎಂದು ವಿವರಿಸಿ, ಆತನನ್ನು ’ಶಾಶ್ವತವಾಗಿ’ ಜೈಲಿಗೆ ಸೇರುವಂತೆ ಮಾಡಲು ಕೋರಿಕೊಂಡಿದ್ದಾಳೆ.

“ಗೌರವಿತ ಅಪ್ಪ……ದಯವಿಟ್ಟು ಕ್ರಿಶ್‌ ಪರ್ಮಾರ್‌ನನ್ನು ಜೈಲಿಗೆ ಹಾಕಿ, ಏಕೆಂದರೆ ಆತ ನನಗೆ ಯಾವುದೇ ಕಾರಣವಿಲ್ಲದೇ ಹೊಡೆಯುತ್ತಾನೆ. ಆತ ನನಗೆ, ’ನಿನ್ನನ್ನು ಕೊಂದುಬಿಡುವೆ’ ಎಂದು ಯಾವಾಗಲೂ ಹೇಳುತ್ತಾನೆ. ದಯವಿಟ್ಟು ಇದನ್ನು ಸಾಧ್ಯವಾದಷ್ಟು ಬೇಗ ಮಾಡಿ” ಎಂದು ಬರೆದಿರುವ ಪತ್ರವನ್ನು ಬಾಕಲಿಯ ಅಣ್ಣ ಕ್ರಿಶ್ ಪರ್ಮಾರ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://twitter.com/thekxrnnn/status/1308971574037446657?ref_src=twsrc%5Etfw%7Ctwcamp%5Etweetembed%7Ctwterm%5E1308971574037446657%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fgirl-asks-papa-to-put-elder-brother-in-jail-forever-in-adorable-letter-netizens-want-dad-to-give-her-insaaf%2F657727

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...