alex Certify ಬರೋಬ್ಬರಿ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಸಿದ್ಧ ಮಾಲ್​​ ಸೀಜ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಸಿದ್ಧ ಮಾಲ್​​ ಸೀಜ್..​..!

ಬಾಕಿ ಬಿಲ್​ ಪಾವತಿಸದ ಕಾರಣ ಉತ್ತರ ಪ್ರದೇಶದ ಪ್ರಸಿದ್ಧ ಗಾಜಿಯಾಬಾದ್​​ ಮಾಲ್​​ನ್ನು ಸೀಜ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಉತ್ತರ ಪ್ರದೇಶದ ಪ್ರಸಿದ್ಧ ಮಾಲ್​​ಗಳಲ್ಲಿ ಒಂದಾದ ಈ ಶಿಪ್ರಾ ಮಾಲ್​ನ್ನು 2.22 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿ ಮಾಡದ ಆರೋಪದ ಅಡಿಯಲ್ಲಿ ಗಾಜಿಯಾಬಾದ್​ ಮಹಾನಗರ ಪಾಲಿಕೆಯು ಸೀಜ್​ ಮಾಡಿದೆ.

ಈ ವಿಚಾರದಲ್ಲಿ ಮೇಘಾಲಯದಿಂದ ಕಳಪೆ ಸಾಧನೆ..!

ಇಂದಿರಾ ನಗರದಲ್ಲಿರುವ ಈ ಮಾಲ್​ ಕಳೆದ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...