alex Certify ಶಾರುಖ್​ ಖಾನ್​ ಟ್ವಿಟರ್​ನಲ್ಲಿ ಕೊಟ್ಟ ಉತ್ತರವನ್ನು ಫ್ರೇಮ್​ ಹಾಕಿಟ್ಟುಕೊಂಡ ಅಭಿಮಾನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್​ ಖಾನ್​ ಟ್ವಿಟರ್​ನಲ್ಲಿ ಕೊಟ್ಟ ಉತ್ತರವನ್ನು ಫ್ರೇಮ್​ ಹಾಕಿಟ್ಟುಕೊಂಡ ಅಭಿಮಾನಿ….!

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳನ್ನು ಇನ್ನಷ್ಟು ಬೆಳೆಸಿಕೊಳ್ಳಲು ಶಾರುಖ್​ ಖಾನ್​ ತಮ್ಮ ಟ್ವಿಟರ್​ನಲ್ಲಿ ಏನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು.

ಇಷ್ಟು ಹೇಳಿದರೆ ಇನ್ನು ಕೇಳಬೇಕೆ? ಚಿತ್ರನಟರನ್ನು ದೇವರಂತೆ ಕಾಣುವ ದೊಡ್ಡ ವರ್ಗವೇ ಇದೆ. ಅದೇ ರೀತಿ ಹಲವರು ಶಾರುಖ್​ ಖಾನ್​ ಅವರಿಗೆ ಪ್ರಶ್ನೆ ಕೇಳಿದ್ದಾರೆ. 15 ನಿಮಿಷ ಮಾತ್ರ ಶಾರುಖ್​ ಟ್ವಿಟರ್​ನಲ್ಲಿ ಇದ್ದು, ಅಲ್ಲಿಯವರೆಗೆ ಬಂದಿರುವ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ ಮರೆಯಾಗಿದ್ದಾರೆ.

ಈ 15 ನಿಮಿಷದ ಅವಧಿಯಲ್ಲಿ ತಮ್ಮ ಪ್ರಶ್ನೆಗೆ ಶಾರುಖ್​ ಉತ್ತರಿಸಿರುವುದನ್ನು ಅವರ ಅಭಿಮಾನಿ ಫೋಟೋ ಫ್ರೇಮ್ ಮಾಡಿಕೊಂಡು ಅದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

#AskSRK ಸೇಷನ್‌ ವೇಳೆ, ಅಭಿಮಾನಿಯೊಬ್ಬರು, ಫ್ಯಾನ್ ಕೋ ಗೌರವ್ ಬನೇನೆ ಕಾ ಚಾನ್ಸ್ ಮತ್ ದೋ ಸರ್ (ಅಭಿಮಾನಿಗಳ ಹೆಮ್ಮೆ ಆಗಲು ಅವಕಾಶ ಕೊಡಬೇಡಿ ಸರ್), ಇದಕ್ಕೆ ಬೇಗ ಉತ್ತರ ಕೊಡಿ ಎಂದಿದ್ದಾನೆ. ಅದಕ್ಕೆ ಶಾರುಖ್​ ಖಾನ್​ ಡರಾ ಮತ್​ (ಹೆದರಿಸಬೇಡ) ಎಂದಿದ್ದಾರೆ. ಇದನ್ನೇಫ್ರೇಮ್​ ಆಗಿ ಇಟ್ಟುಕೊಂಡಿದ್ದಾನೆ ಈ ಅಭಿಮಾನಿ!

https://twitter.com/iamsatish__/status/1604116103164493824?ref_src=twsrc%5Etfw%7Ctwcamp%5Etweetembed%7Ctwterm%5E1604116103164493824%7Ctwgr%5E6151c3eb31a362a170fa8750f79bb6feb82fb0d5%7Ctwcon%5Es1_&ref_url=https%3A%2F%2Fwww.news18.com%2Fbuzz%2Ffan-blackmails-shah-rukh-khan-into-answering-his-question-on-asksrk-frames-actors-reply-into-a-photo-6646387.html

https://twitter.com/iamsatish__/status/1604098796601823232?ref_src=twsrc%5Etfw%7Ctwcamp%5Etweetembed%7Ctwterm%5E1604098796601823232%7Ctwgr%5E6151c3eb31a362a170fa8750f79bb6feb82fb0d5%7Ctwcon%5Es1_&ref_url=https%3A%2F%2Fwww.news18.com%2Fbuzz%2Ffan-blackmails-shah-rukh-khan-into-answering-his-question-on-asksrk-frames-actors-reply-into-a-photo-6646387.html

https://twitter.com/iamsatish__/status/1604116103164493824?ref_src=twsrc%5Etfw%7Ctwcamp%5Etweetembed%7Ctwterm%5E1604145214733504513%7Ctwgr%5E6151c3eb31a362a170fa8750f79bb6feb82fb0d5%7Ctwcon%5Es2_&ref_url=https%3A%2F%2Fwww.news18.com%2Fbuzz%2Ffan-blackmails-shah-rukh-khan-into-answering-his-question-on-asksrk-frames-actors-reply-into-a-photo-6646387.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...