alex Certify ಕೋವಿಡ್-19 ಲಸಿಕೆ ನಿಜಕ್ಕೂ 100% ಪರಿಣಾಮಕಾರಿಯೇ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಲಸಿಕೆ ನಿಜಕ್ಕೂ 100% ಪರಿಣಾಮಕಾರಿಯೇ…? ಇಲ್ಲಿದೆ ಮಾಹಿತಿ

ಕೋವಿಡ್-19 ವಿರುದ್ಧ ಲಸಿಕೆಗಳ ಪ್ರಯೋಗಾತ್ಮಕ ಪರೀಕ್ಷೆಗಳು ತಂತಮ್ಮ ಅಂತಿಮ ಹಂತದಲ್ಲಿ ಇವೆ. ಈ ಸಂದರ್ಭದಲ್ಲಿ ಈ ಲಸಿಕೆಗಳ ಪ್ರಭಾವ ನಿಜಕ್ಕೂ ಅದೆಷ್ಟರ ಮಟ್ಟಿಗೆ ಇದೆ ಎಂಬ ಅನುಮಾನಗಳು ಬಲವಾಗತೊಡಗಿವೆ.

ಈ ಲಸಿಕೆಗಳು ಕೋವಿಡ್-19 ಸೋಂಕಿನಿಂದ 100% ರಕ್ಷಣೆ ಕೊಡಬಲ್ಲವೇ ಎಂಬ ಪ್ರಶ್ನೆಗೆ ಟೈಮ್ಸ್ ಆಫ್ ಇಂಡಿಯಾದ ವಿಶ್ಲೇಷಣೆಯೊಂದರಲ್ಲಿ ವಿವರಣೆ ಕೊಡಲಾಗಿದೆ.

ಲಸಿಕೆ ಹಾಕಲ್ಪಟ್ಟ ವ್ತಕ್ತಿಯೊಬ್ಬರಿಗೆ ಈ ಸೋಂಕು ಮತ್ತದೇ ಲಕ್ಷಣಗಳೊಂದಿಗೆ ಮರುಕಳಿಸುವುದನ್ನು 80% ನಿಯಂತ್ರಿಸುವ ಸಾಧ್ಯತೆ ಇದೆ. ಇದೇ ರೀತಿ ರೋಗ ಲಕ್ಷಣಗಳಿಲ್ಲದ ಸೋಂಕಿನಿಂದ ರಕ್ಷಿಸಲ್ಪಡುವ ಸಾಧ್ಯತೆಗಳ ಬಗ್ಗೆ ಪಕ್ಕಾ ಹೇಳುವಂತಿಲ್ಲ.

ಲಸಿಕೆಯು 95% ಪ್ರಭಾವಶಾಲಿಯಾಗಿದ್ದರೂ ಸಹ ಅದನ್ನು ಹಾಕಲ್ಪಟ್ಟ ವ್ಯಕ್ತಿಗೆ ಮತ್ತೆ ಸೋಂಕು ತಗುಲುವುದಿಲ್ಲ ಎಂದು ಹೇಳಲು ಆಗುವುದಿಲ್ಲ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...