alex Certify ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ 101 ವರ್ಷದ ವೃದ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ 101 ವರ್ಷದ ವೃದ್ಧೆ

In Tirupati, 101-year-old recovers from Covid, directs ambulance ...

ಕೊರೊನಾ ವೈರಸ್ ಸೋಂಕು ನಾವಂದುಕೊಂಡಷ್ಟು ಮಾರಕವಲ್ಲ ಎಂದು ತೋರುವ ಸಾಕಷ್ಟು ಉದಾಹರಣೆಗಳ ಬಗ್ಗೆ ದಿನಂಪ್ರತಿ ಓದುತ್ತಲೇ ಬಂದಿದ್ದೇವೆ.

ತಿರುಪತಿಯ 101 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡು ಅಲ್ಲಿನ ಶ್ರೀ ಪದ್ಮಾವತಿ ಮಹಿಳೆಯರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಂಗಮ್ಮ ಹೆಸರಿನ ಇವರು ಕೋವಿಡ್-19 ಪಾಸಿಟಿವ್‌ ಕಂಡು ಬಂದ ಕಾರಣ ಕೆಲ ದಿನಗಳ ಹಿಂದೆ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದರು.

ಈ ಕುರಿತಂತೆ ಮಾತನಾಡಿದ ವೈದ್ಯರು, “ಕೊರೊನಾದಿಂದ ಜೀವಭಯ ಬೆಳೆಸಿಕೊಂಡವರಿಗೆ ಮಂಗಮ್ಮ ಉದಾಹರಣೆಯಾಗಿ ನಿಲ್ಲುತ್ತಾರೆ. 101ನೇ ವಯಸ್ಸಿನಲ್ಲಿ, ಧೈರ್ಯ ಹಾಗೂ ದಿಟ್ಟತನದಿಂದ ಎದುರಿಸಿ, ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಅವರೀಗ ಆರೋಗ್ಯವಂತರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ” ಎಂದು ಅವರನ್ನು ಶುಶ್ರೂಷೆ ಮಾಡಿದ ವೈದ್ಯ ರಾಮ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...