alex Certify ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಕೋಲಿನಿಂದ ಥಳಿಸಿದ ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಪರೀತ ಮದ್ಯಪಾನ ಮಾಡುತ್ತಿದ್ದ ಪತಿ ದೇವೇಂದರ್​ ವಿರುದ್ಧ ಪತ್ನಿ ಗಲಾಟೆ ಮಾಡುತ್ತಿದ್ದ ವೇಳೆ ಆಕೆಯ ಕಾಲಿನ ಮೇಲೆ ಮಲಗಿದ್ದ 2 ತಿಂಗಳ ಮಗುಗೆ ಕೋಲಿನಿಂದ ದೇವೇಂದರ್ ಬಾರಿಸಿದ್ದಾನೆ. ಈ ಘಟನೆ ಶಾಮಿಲಿ ಜಿಲ್ಲೆಯಲ್ಲಿ ನಡೆದಿದೆ ಅಂತಾ ಪೊಲೀಸ್​ ಅಧಿಕಾರಿ ಪ್ರಭಾಕರ್​ ಕಾಂಟುರಾ ಮಾಹಿತಿ ನೀಡಿದ್ದಾರೆ.

ದೇವೇಂದರ್​ ವಿರುದ್ಧ ಸೆಕ್ಷನ್​ 304ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತ ಪರಾರಿಯಾಗಿದ್ದು ದೇವೇಂದರ್​ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...