alex Certify ಈ ದೇವಸ್ಥಾನದಲ್ಲಿ ಭಕ್ತರಿಗೆ ಸಿಗುತ್ತೆ ಶ್ವಾನದ ಆಶೀರ್ವಾದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಸ್ಥಾನದಲ್ಲಿ ಭಕ್ತರಿಗೆ ಸಿಗುತ್ತೆ ಶ್ವಾನದ ಆಶೀರ್ವಾದ…!

ಮಹಾರಾಷ್ಟ್ರದ ದೇವಸ್ಥಾನವೊಂದರಲ್ಲಿ ಶ್ವಾನವೊಂದು ಭಕ್ತರಿಗೆ ಕೈ ಕುಲುಕಿ ತಲೆ ಮುಟ್ಟಿ ಆರ್ಶೀವಾದ ನೀಡುತ್ತಿದ್ದು ಈ ಆಶ್ಚರ್ಯಕರ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಅಹಮದ್​ ನಗರ ಜಿಲ್ಲೆಯ ಸಿದ್ದಾಟೆಕ್​ ಏರಿಯಾದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈ ದೃಶ್ಯ ಸೆರೆಯಾಗಿದ್ದು ಅರುಣ್​ ಲಿಮಾಡಿಯಾ ಎಂಬವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೋದಲ್ಲಿ ಬೀದಿ ನಾಯಿಯೊಂದು ದೇವಸ್ಥಾನದ ಹೊರಾಂಗಣದಲ್ಲಿರುವ ಕಲ್ಲಿನ ಬೆಂಚಿನ ಮೇಲೆ ಕುಳಿತಿದೆ. ಭಕ್ತರು ದೇವಸ್ಥಾನದಿಂದ ಹೊರಬೀಳುತ್ತಿದ್ದಂತೆಯೇ ಕೈ ಕುಲುಕಿ ಬಳಿಕ ಆಶೀರ್ವಾದ ನೀಡುತ್ತಿದೆ.

https://www.facebook.com/arunlimadia/videos/3889902154377750/?t=0

https://www.facebook.com/arunlimadia/videos/3889046201130012/?t=0

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...