alex Certify ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ X-ray ನೋಡಿ ದಂಗಾದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ X-ray ನೋಡಿ ದಂಗಾದ ವೈದ್ಯರು

Doctors Discover Screwdriver, Iron Rod, Needles after Kanpur Teen Complains of Stomach Ache

ಉತ್ತರ ಪ್ರದೇಶದ ಉನ್ನಾವೋ ಬಳಿಯ ಭಟ್ವಾ ಗ್ರಾಮದ ಕರಣ್ ಎಂಬ 18 ವರ್ಷದ ಯುವಕನ‌ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಮೂರು ಇಂಚಿನ ಕಬ್ಬಿಣದ ಮೊಳೆಗಳು, ಹೊಲಿಗೆ ಯಂತ್ರದ ಸೂಜಿಗಳು ಹಾಗೂ ಸ್ಕ್ರೂಡ್ರೈವರ್‌ ಅನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

ಭಾರೀ ಹೊಟ್ಟೆ ನೋವಿನೊಂದಿಗೆ ಲಖನೌ-ಕಾನ್ಪುರ ಹೆದ್ದಾರಿಯಲ್ಲಿರುವ ಆಸ್ಪತ್ರೆಗೆ ಕರಣ್‌ನನ್ನು ಕರೆತಂದಾಗ ಆತನ ದೇಹದ ಸ್ಕ್ಯಾನಿಂಗ್ ಮಾಡಿದ ಬಳಿಕ ಆತನ ಹೊಟ್ಟೆಯಲ್ಲಿ ಮೇಲ್ಕಂಡ ವಸ್ತುಗಳು ಸೇರಿಕೊಂಡಿರುವುದು ಕಂಡುಬಂದಿದೆ.

ಇದೇ ಸೋಮವಾರದಂದು ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರು 30 ಮೊಳೆಗಳು, ಹರಿತವಾದ ಕಬ್ಬಿಣದ ವಸ್ತುಗಳು, ನಾಲ್ಕಿಂಚಿನ ಕಬ್ಬಿಣದ ರಾಡ್, ಹಾಗೂ ಸ್ಕ್ರೂಡ್ರೈವರ್‌ಗಳನ್ನು ಹೊರತೆಗೆದಿದ್ದಾರೆ.

ಮಾನಸಿಕ ಅಸ್ವಸ್ಥನಾಗಿದ್ದ ಕರಣ್‌ ಈ ವಸ್ತುಗಳನ್ನು ಹೇಗೆ ನುಂಗಿದ ಎಂಬ ಸಂಗತಿಯನ್ನು ರೋಗಿಯ ತಂದೆ ಕಮಲೇಶ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...