ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ.
ಸೂರತ್ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ ಘಟಕದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.
ʼಕೊರೊನಾʼ ಸೋಂಕಿತರು ಏನು ಮಾಡಬೇಕು…? ಏನು ಮಾಡಬಾರದು…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ರೋಗಿಯ ಹುಟ್ಟುಹಬ್ಬ ಆಚರಿಸುವ ಮೂಲಕ ಅವರಲ್ಲಿ ಖುಷಿಯನ್ನು ತರುವ ಭಾವಸ್ಪರ್ಶಿ ಸನ್ನಿವೇಶವನ್ನು ವಿಡಿಯೋದಲ್ಲಿ ನೋಡಬಹುದು.
ಮುಂಬೈನ ಜನಪ್ರಿಯ ಛಾಯಾಗ್ರಾಹಕ ಭಯಾನಿ ಅವರು ಕ್ಲಿಪ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CN9SgHDjY1o/?utm_source=ig_web_copy_link