ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿ ಮನೆಗೆ ಸಂಪತ್ತು, ಸುಖ ಶಾಂತಿ ನೀಡು ಎಂದು ಪ್ರಾರ್ಥನೆ ಮಾಡುತ್ತೇವೆ. ಅಲ್ಲದೇ ದೀಪದಿಂದ ಮನೆಯನ್ನ ಸಿಂಗರಿಸೋದ್ರ ಜೊತೆಗೆ ಪ್ರೀತಿ ಪಾತ್ರರಿಗೆ ಸಿಹಿ ಹಂಚಿ ಶುಭ ಕೋರುತ್ತೇವೆ.
ಈ ವರ್ಷ ಲಕ್ಷ್ಮೀ ಪೂಜೆ ಶನಿವಾರ ನಡೆಯಲಿದೆ. ಅಮಾವಾಸ್ಯೆ ತಿಥಿ ಮಧ್ಯಾಹ್ನ 2.17ಕ್ಕೆ ಆರಂಭವಾಗಿ ರವಿವಾರ ಬೆಳಗ್ಗೆ 10.36ಕ್ಕೆ ಕೊನೆಯಾಗಲಿದೆ. ಹೀಗಾಗಿ ಈ ವರ್ಷದ ಲಕ್ಷ್ಮೀ ಪೂಜೆಗೆ ಸಂಜೆ 5.28ರಿಂದ 7.24ರವರೆಗೆ ಮುಹೂರ್ತ ನಿಗದಿ ಮಾಡಲಾಗಿದೆ.
ಹಾಗಾದ್ರೆ ಯಾವ್ಯಾವ ಊರಿನಲ್ಲಿ ಲಕ್ಷ್ಮೀ ಪೂಜೆ ಮುಹೂರ್ತ ಎಷ್ಟಿದೆ ಅನ್ನೋದನ್ನ ನೋಡೋದಾದರೆ
ಕೊಲ್ಕತ್ತಾ: 04:54pm – 06:52 pm
ಮುಂಬೈ: 06:01 pm – 08:01 pm
ಬೆಂಗಳೂರು 05:52 pm – 07:54 pm
ಅಹಮದಾಬಾದ್ 05:57 pm – 07:55 pm
ಪುಣೆ: 05:58 pm – 07:59 pm
ದೆಹಲಿ :05:28 pm – 07:24 pm
ಚೆನ್ನೈ: 05:41 pm – 07:43 pm
ಜೈಪುರ: 05:37 pm – 07:33 pm
ಹೈದರಾಬಾದ್: 05:42 pm – 07:42 pm
ಗುರುಗಾಂವ್: 05:29 pm to 07:25 pm