alex Certify ಸೈನ್‌ ಬೋರ್ಡ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾನೆ ಈ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನ್‌ ಬೋರ್ಡ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾನೆ ಈ ಯುವಕ

ನಾಗರಿಕ ಸಮಾಜದಲ್ಲಿ ಪ್ರತಿನಿತ್ಯ ಘಟಿಸುತ್ತಲೇ ಇರುವ ಮುಠ್ಠಾಳತನವನ್ನು ಪ್ರಶ್ನಿಸಿ, ಅದನ್ನು ತಿದ್ದಿಕೊಳ್ಳಲು ಪ್ರೇರಣೆ ನೀಡುವ ‘Dude with sign’ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್‌ ಆಗಿದ್ದಾರೆ.

ಆತನ ದೇಶೀ ಅವತಾರ ‘Signboard wala’ ಇದೀಗ ತನ್ನ ವಿನೋದಮಯ ಸೈನ್‌ ಬೋರ್ಡ್ ಮೂಲಕ ಕಳೆದ ಡಿಸೆಂಬರ್‌ನಿಂದ ಎಲ್ಲೆಡೆ ಹೆಸರು ಮಾಡುತ್ತಿದ್ದಾರೆ.

ಸಮೂಹ ಮಾಧ್ಯಮ ವಿದ್ಯಾರ್ಥಿಯಾದ ಮುಂಬೈನ ಕದಮ್ ಹೆಸರಿನ ಈತ, ತಾನು ನೀಡುತ್ತಿರುವ ಸಂದೇಶಗಳಿಗೆ ದೇಸೀ ಟಚ್‌ ಕೊಟ್ಟಿದ್ದು, ಸೈನ್‌ ಬೋರ್ಡ್ ‌ಗಳೊಂದಿಗೆ ಮಿಂಚುತ್ತಿದ್ದಾರೆ.

“ಮಾಸ್ಕ್‌ಅನ್ನು ಕತ್ತಿನ ಮೇಲೆ ಹಾಕಿಕೊಳ್ಳುವುದನ್ನು ನಿಲ್ಲಿಸಿ,”…… “ಎಡಗಡೆ ಇಂಡಿಕೇಟರ್‌ ಹಾಕಿ ಬಲಗಡೆ ತಿರುಗುವುದನ್ನು ನಿಲ್ಲಿಸಿ,”…… “ಮ್ಯಾಗಿ ಮಾಡಲು 2 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕು”.. ಹೀಗೆ, ಸಾಕಷ್ಟು ಸಂದೇಶಗಳನ್ನು ಹೊಂದಿರುವ ಬೋರ್ಡ್‌ ಗಳನ್ನು ಹಿಡಿದುಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ ಕದಮ್.

https://www.instagram.com/p/B8AxE0ynqq7/?utm_source=ig_embed

https://www.instagram.com/p/B8S2mOmn_9w/?utm_source=ig_embed

https://www.instagram.com/p/B8YnosDniHU/?utm_source=ig_embed

https://www.instagram.com/p/CBsH3vkHg-6/?utm_source=ig_embed

https://www.instagram.com/p/B-EXvCrHKc6/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...