alex Certify ಕ್ರಿಕೆಟ್​ ಆಡಬೇಡ ಅಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​ ಆಡಬೇಡ ಅಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ..?

How Will COVID-19 Affect Arrests in California? - Public Policy Institute of California

ಕ್ರಿಕೆಟ್​ ಆಡಬೇಡ ಎಂದು ಹೇಳಿದ ವ್ಯಕ್ತಿಗೆ 19 ವರ್ಷದ ಯುವಕ ಬ್ಯಾಟ್​ನಿಂದ ಬೀಸಿದ ಘಟನೆ ದೆಹಲಿಯ ಅಬುದಾಬಿ ಏರಿಯಾದಲ್ಲಿ ನಡೆದಿದೆ. ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು ಆರೋಪಿಯನ್ನ ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನ ಬಿಲಾಲ್​ ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ಅಲ್​ಸಿಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಗೊಂಡ ವ್ಯಕ್ತಿ ಬಿಲಾಲ್​, ಸಮೀರ್​ ಹಾಗೂ ನೌಶಾದ್​​ ಬಳಿ ಈ ಜಾಗದಲ್ಲಿ ಕ್ರಿಕೆಟ್​ ಆಡಬೇಡಿ ಅಂತಾ ಹೇಳಿದ್ದಾನೆ. ಇಷ್ಟಕ್ಕೇ ಕೋಪಗೊಂಡ ಬಿಲಾಲ್​ ತನ್ನ ಕೈಲಿದ್ದ ಬ್ಯಾಟ್​​ನಿಂದ ಅಲ್​ಸಿಫಾ ತಲೆಗೆ ಬಲವಾಗಿ ಬಾರಿಸಿದ್ದಾನೆ.

ಹೊಡೆತದ ರಭಸಕ್ಕೆ ಅಲ್​ಸಿಫಾ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಸ್ಥಳೀಯರ ನೆರವಿನಿಂದ ಅಲ್​ಸಿಫಾನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸಾವು – ಬದುಕಿನೊಂದಿಗೆ ಹೋರಾಡುತ್ತಿದ್ದಾನೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...