
ರಷ್ಯಾದಿಂದ 33 ಹೊಸ ಫೈಟರ್ ಜೆಟ್ ವಿಮಾನಗಳು, 12 Su-30MKIs and 21 MiG-29 ಜೊತೆಗೆ ಪ್ರಸ್ತುತ ಸೇನೆ ಬಳಿ ಇರುವ MiG-29 ವಿಮಾನಗಳ ಉನ್ನತೀಕರಣಕ್ಕೆ ಸಮ್ಮತಿ ಸೂಚಿಸಲಾಗಿದೆ.
ಈ ಒಪ್ಪಂದದ ಮೌಲ್ಯ 18,148 ಕೋಟಿ ರೂಪಾಯಿಗಳಾಗಿದ್ದು, ಭಾರತ ಸೇನೆ ಮುಂದಿನ ದಿನಗಳಲ್ಲಿ ಇವುಗಳ ಸೇರ್ಪಡೆಯಿಂದ ಮತ್ತಷ್ಟು ಬಲಿಷ್ಟವಾಗಲಿದೆ.