
ನಾಳೆಯ ದಿನಾಂಕದ ವಿಶೇಷತೆ ಗೊತ್ತಾ? ಇನ್ನೆಂದು ಬರಲ್ಲ ಈ ದಿನ. ಅಂದ ಹಾಗೇ ನಾಳೆ ಶನಿವಾರ ಅಕ್ಟೋಬರ್ 10 ಆಗಿದೆ.
10 ನೇ ತಾರೀಖು, 10ನೇ ತಿಂಗಳು, 2020 ನೇ ಇಸ್ವಿಯಾಗಿದೆ. 10.10.2020 ದಿನಾಂಕ ಇದೊಂದು ಬಹಳ ವಿಶಿಷ್ಟ ದಿನವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನಾಳಿನ ದಿನದ ವಿಶೇಷ ಕುರಿತು ವೈರಲ್ ಆಗಿದ್ದು, ಭಾರೀ ಚರ್ಚೆಯಾಗಿದೆ.
