alex Certify ಗುಡ್ ನ್ಯೂಸ್: CRPF ನೇಮಕಾತಿ – 800 ಕಾನ್ ಸ್ಟೇಬಲ್, SI ಸೇರಿ ವಿವಿಧ ಹುದ್ದೆಗೆ ಅರ್ಜಿ – ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: CRPF ನೇಮಕಾತಿ – 800 ಕಾನ್ ಸ್ಟೇಬಲ್, SI ಸೇರಿ ವಿವಿಧ ಹುದ್ದೆಗೆ ಅರ್ಜಿ – ಇಲ್ಲಿದೆ ಮಾಹಿತಿ

ದಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಬಿ ಮತ್ತು ಸಿ ವೃಂದದ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಜುಲೈ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 21 ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ಸಬ್ ಇನ್ಸ್ಪೆಕ್ಟರ್ 175, ಸಹಾಯಕ ಸಬ್ಇನ್ಸ್ ಪೆಕ್ಟರ್ 84, ಕಾನ್ ಸ್ಟೇಬಲ್ 116, ಕಾನ್ಸ್ ಟೇಬಲ್(ಸಪಾಯಿ ಕರ್ಮಚಾರಿ) 121 ಸೇರಿದಂತೆ ಸುಮಾರು 800 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಗ್ರೂಪ್-ಬಿ ಹುದ್ದೆಗಳಿಗೆ 200 ರೂ., ಗ್ರೂಪ್-ಸಿ ಹುದ್ದೆಗಳಿಗೆ 100 ರೂಪಾಯಿ ಅರ್ಜಿ ಶುಲ್ಕವಿದೆ. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳ ನಂತರ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಎಲ್ಲಾ ಸಂಬಂಧಿತ ದಾಖಲೆಗಳ ಜೆರಾಕ್ಸ್ ಪ್ರತಿ, ಇತ್ತೀಚಿನ ಭಾವಚಿತ್ರಗಳೊಂದಿಗೆ ಅರ್ಜಿಯನ್ನು ‘ಡಿಐಜಿಪಿ, ಗ್ರೂಪ್ ಸೆಂಟರ್, ಸಿಆರ್ಪಿಎಫ್, ಭೋಪಾಲ್, ವಿಲೇಜ್-ಬಂಗ್ರೇಸಿಯಾ, ತಾಲ್ಲೂಕು-ಹುಜೂರ್, ಜಿಲ್ಲಾ-ಭೋಪಾಲ್, ಎಂ.ಪಿ.-462045’ ಇಲ್ಲಿಗೆ ಕಳಿಸಬೇಕಿದೆ.

ಮುಖ್ಯ ದಿನಾಂಕ

Starting Date of Application – 20 July 2020

Last Date of Application -31 August 2020

Date of Written Exam – 20 December 2020

 

ಹುದ್ದೆಗಳ ವಿವರ

  • Inspector (Dietitian) – 01
  • Sub Inspector (Staff Nurse) – 175
  • Sub Inspector (Radiographer) – 08
  • Assistant Sub Inspector (Pharmacist) – 84
  • Assistant Sub Inspector (Physiotherapist) – 05
  • Assistant Sub Inspector (Dental Technician) – 04
  • Assistant Sub Inspector (Laboratory Technician)  – 64
  • Assistant Sub Inspector/ Electro-Cardiography Technician – 01
  • Head Constable (Physiotherapy Assistant/ Nursing Assistant/ Medic) – 99
  • Head Constable (ANM/Midwife) – 3
  • Head Constable (Dialysis Technician) – 8
  • Head Constable (Junior X -ray Assistant) – 84
  • Head Constable (Laboratory Assistant) – 5
  • Head Constable (Electrician) – 1
  • Head Constable (Steward) – 3
  • Constable (Masalchi) – 4
  • Constable (Cook) – 116
  • Constable (Safai Karamchari) – 121
  • Constable (Dhobi/ Washerman) – 5
  • Constable (W/C) – 3
  • Constable (Table Boy) – 1
  • Head Constable (Veterinary) – 3
  • Head Constable (Lab Technician) – 1
  • Head Constable (Radiographer – 1
  • ವಯೋಮಿತಿ
  • Sub-Inspector – 30 Years
  • Assistant Sub – Inspector – 20 to 25 Years
  • Head Constable – 18 to 25 Years
  • Head Constable (Junior X -ray Assistant/Laboratory Assistant/Electrician)- 20 to 25 Years
  • Head Constable (Steward)and Constable-18 to 23 Years

ಅರ್ಜಿ ಸಲ್ಲಿಕೆ ವಿಳಾಸ:

DIGP, Group Centre, CRPF, Bhopal, Village-Bangrasia, Taluk-Huzoor, District-Bhopal, M.P.-462045

http://www.davp.nic.in/WriteReadData/ADS/eng_19140_1_2021b.pdf

http://www.davp.nic.in/WriteReadData/ADS/eng_

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...