ಅಮೆರಿಕಾದ ವಾಷಿಂಗ್ಟನ್ ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಎಲ್ಲರ ಗಮನ ಸೆಳೆದಿದೆ. ಏಕೆ ಗೊತ್ತೇ…? ಅಲ್ಲಿ ಭಾರತೀಯ ಪ್ರಯಾಣಿಕರೊಬ್ಬರ ಲಗ್ಗೇಜ್ನಲ್ಲಿ ಎರಡು ಹಸುವಿನ ಸಗಣಿ ಕೇಕ್ ಸಿಕ್ಕಿದೆ.
ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ತಂಡ ಸೂಟ್ಕೇಸ್ನಲ್ಲಿ ಸಾಮಾನುಗಳನ್ನು ಪರಿಶೀಲಿಸುವಾಗ ಹಸುವಿನ ಸಗಣಿ ಕೇಕ್ ಪತ್ತೆ ಮಾಡಿದ್ದಾರೆ. ಬಳಿಕ ಅದನ್ನು ನಾಶಪಡಿಸಿದ್ದಾರೆ.
ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ
ಹಸುವಿನ ಸಗಣಿ ಕೊಂಡೊಯ್ಯುವುದನ್ನು ಯುಎಸ್ ನಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ಕಾಲು ಮತ್ತು ಬಾಯಿ ಸಾಂಕ್ರಾಮಿಕ ರೋಗದ ಸಂಭಾವ್ಯ ವಾಹಕಗಳಾಗಿವೆ.