
ಪ್ರತಿ ವರ್ಷ ನಡೆಯುವ ಮಾಧೈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗುತ್ತಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಜಾತ್ರೆ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು.
ಇಲ್ಲಿ ನಡು ರಸ್ತೆಯಲ್ಲಿ ಮಹಿಳೆಯರು ಮಲಗಿದ್ರೆ ಅವರ ಮೈಮೇಲೆ ಒಂದಷ್ಟು ಮಂದಿ ನಡೆದುಕೊಂಡು ಹೋಗಿದ್ದಾರೆ.
ಇನ್ನು ಈ ಮೂಢ ಆಚರಣೆ ನಡೆಸುವ ವೇಳೆ ಸಾಮಾಜಿಕ ಅಂತರ ಕಾಪಾಡಿದ್ದಾಗಲಿ ಇಲ್ಲವೇ ಮಾಸ್ಕ್ ಧರಿಸಿದ್ದಾಗಲಿ ಕಂಡು ಬರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ .