ಕೊರೊನಾ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಸಿಬಿಎಸ್ಇ 9ನೇ ತರಗತಿಯ ವಿದ್ಯಾರ್ಥಿಗಳ ಸಿಲಬಸ್ನಲ್ಲಿ 30 ಪ್ರತಿಶತ ಕಡಿತ ಮಾಡಿದೆ. ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ ನೂತನ ಸಿಲಬಸ್ ಪಟ್ಟಿ ಬಿಡುಗಡೆ ಮಾಡಿದೆ. 9ನೇ ತರಗತಿಯ ಜೊತೆಯಲ್ಲಿ 10 ಹಾಗೂ 11ನೇ ತರಗತಿಯ ಪಠ್ಯ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ.
ಪಠ್ಯಕ್ರಮದಲ್ಲಿ ಕಡಿತ ಕೇವಲ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ. ಎಲ್ಲಾ ಸಿಬಿಎಸ್ಇ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ವೇಳೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಕಡಿತಗೊಂಡ ಪಠ್ಯಕ್ರಮದ ಬಗ್ಗೆ ಯಾವುದೇ ಪ್ರಶ್ನೆಗಳನ್ನ ಕೇಳಲಾಗೋದಿಲ್ಲ ಎಂದು ಇಲಾಖೆ ತಿಳಿಸಿದೆ.
ಭಾರತದಲ್ಲಿ ‘ಲಾಕ್ ಡೌನ್’ ಜಾರಿಯಿಂದಾಗಿದೆ ಬಹು ದೊಡ್ಡ ಲಾಭ..!
9ನೇ ತರಗತಿಯಲ್ಲಿ ಅಳಿಸಲಾದ ಪಠ್ಯಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ.
1. ನಂಬರ್ ಸಿಸ್ಟೆಮ್
ರಿಯಲ್ ನಂಬರ್ಸ್
ಪಾಠ 2 : ಆಲ್ಜೀಬ್ರಾ(ಬೀಜ ಗಣಿತ)
ಪಾಲಿನೋಮಿಯಲ್ಸ್
ಪಾಠ 4: ಜಾಮೆಟ್ರಿ (ರೇಖಾ ಗಣಿತ )
ಯುಕ್ಲಿಡ್ ರೇಖಾಗಣಿತ
ಪಾಠ 5 :ಮೆನ್ಸುರೇಷನ್ (ಕ್ಷೇತ್ರ ಗಣಿತ)
ಚರ್ತುಭುಜದ ವಿಸ್ತೀರ್ಣ ಕಂಡು ಹಿಡಿಯುವ ಹೆರೋನ್ಸ್ ಸೂತ್ರ
ಪಾಠ 6 ಸ್ಟ್ಯಾಟಿಸ್ಟಿಕ್ಸ್ ( ಸಂಖ್ಯಾಶಾಸ್ತ್ರ)ನ ಕೆಲ ಭಾಗಗಳು