ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿಯ ಚತುರತೆ ಹೆಚ್ಚು ಚರ್ಚಿತ ವಿಷಯಗಳಾಗುತ್ತಿದ್ದು, ಎಲ್ಲೋ ಮರೆಯಾದಂತಿರುವ ವಸ್ತು ಅಥವಾ ಪ್ರಾಣಿಗಳ ಫೋಟೋ ತೆಗೆದು ಜಾಲತಾಣದಲ್ಲಿ ಹರಿಬಿಟ್ಟು ಹುಡುಕುವ ಸವಾಲು ಒಡ್ಡುವ ಆಟ ನಡೆಯುತ್ತಿದೆ. ಇತ್ತೀಚೆಗೆ ಕಟ್ಟಿಗೆಗಳ ಮಧ್ಯೆ ಅದರದ್ದೇ ಬಣ್ಣದಲ್ಲಿರುವ ಸರೀಸೃಪ ಹುಡುಕುವ ಚಾಲೆಂಜ್ ಸ್ವೀಕರಿಸಿ ಅನೇಕರು ಜಯಿಸಿದ್ದರು.
ಇದೀಗ ಫೇಸ್ ಬುಕ್ ನ ರಿಯೋ ಮೋರ ನ್ಯಾಷನಲ್ ವೈಲ್ಡ್ ಲೈಫ್ ರೆಫ್ಯುಜ್ ಪೇಜ್ ನಲ್ಲಿ ಚಿತ್ರವೊಂದು ಪೋಸ್ಟ್ ಆಗಿದ್ದು, ಯಾವುದೋ ಪ್ರಾಣಿಯ ಶರೀರ, ಕೂದಲು ಬೆಟ್ಟ-ಗುಡ್ಡ ಮರ-ಗಿಡಗಳು ಕಾಣುವಂತಿದೆ.
ಆದರೆ, ಅದರಲ್ಲೊಂದು ಗಿರಿ ಸಿಂಹವು ಕಡವೆಯನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿಯಿದೆ. ಇಡೀ ದಿನ ಸಮಯ ತೆಗೆದುಕೊಳ್ಳಿ. ಗಿರಿ ಸಿಂಹವನ್ನ ಹುಡುಕಿ ಎಂದು ಸವಾಲು ಹಾಕಲಾಗಿದೆ.
https://www.facebook.com/RioMoraNWR/photos/a.103081534610832/156168612635457/?type=3
https://twitter.com/BBF8droid/status/1281117651230695424?ref_src=twsrc%5Etfw%7Ctwcamp%5Etweetembed%7Ctwterm%5E1281117651230695424%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fcan-you-spot-a-mountain-lion-waiting-to-attack-an-elk-in-this-viral-image-2709025.html
https://twitter.com/MKashinda/status/1281126387840094210?ref_src=twsrc%5Etfw%7Ctwcamp%5Etweetembed%7Ctwterm%5E1281126387840094210%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fcan-you-spot-a-mountain-lion-waiting-to-attack-an-elk-in-this-viral-image-2709025.html