ಜೈಪುರ: ಪ್ರವಾಸೋದ್ಯಮ ತಾಣಗಳನ್ನು ಪ್ರಸಿದ್ಧ ಮಾಡಲು ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ವಿನೂತನ ವಿಧಾನ ಹುಡುಕಿದೆ. ಜಾಲತಾಣಗಳಲ್ಲಿ ಇಲಾಖೆ ಪ್ರಚಾರ ನೋಡಿ ಜನ ಖುಷಿಪಟ್ಟಿದ್ದಾರೆ.
ಪ್ರವಾಸಿ ತಾಣಗಳ ಕುರಿತು ಹೊಸ ರೀತಿಯ ಒಗಟುಗಳನ್ನು ಹಾಕಿ ಅದನ್ನು ಬಿಡಿಸಿ ತಾಣ ಗುರುತಿಸಿ ಎಂದು ಇಲಾಖೆ ಹೇಳುತ್ತಿದೆ. ಇಲಾಖೆ ಪೋಸ್ಟ್ ಗಳಿಗೆ ಕೆಲವೇ ಕ್ಷಣದಲ್ಲಿ ನೂರಾರು ಜನ ಪ್ರತಿಕ್ರಿಯೆ ನೀಡಿ ಸರಿ ಉತ್ತರ ನೀಡುತ್ತಿದ್ದಾರೆ.
ಒನ್ ಕೆನಾಟ್ ಮಿಸ್ ಔಟ್ ಆನ್ ದಿಸ್ ವೈಲ್ಡ್ ಲೈಫ್ ಪ್ಯಾರಾಡೈಸ್- ಹಿಂಟ್ – ಇಟ್ ರಿನೌನ್ ಫಾರ್ ಮೈಟಿ ಟೈಗರ್ಸ್ ಎಂದು ಒಗಟು ನೀಡಲಾಗಿದೆ. ಇದೇ ರೀತಿ ಇಲಾಖೆ ಹಲವು ಒಗಟು ಗಳನ್ನು ನೀಡಿದೆ.