ಕುಂಟಾಬಿಲ್ಲೆ, ಅಣ್ಣೆಕಲ್ಲು, ಚೌಕಾಬಾರಗಳಂಥ ಅಟಗಳನ್ನು ಆಡಿ ಬೆಳೆದ ನಮ್ಮ ಬಾಲ್ಯದ ದಿನಗಳು ಸಾಕಷ್ಟು ಮಧುರ ಕ್ಷಣಗಳನ್ನು ನಮಗೆ ಕಟ್ಟಿಕೊಟ್ಟಿವೆ.
ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿಯರ ಊರುಗಳಲ್ಲಿ ಕಾಲ ಕಳೆಯಲು ಆಡುತ್ತಿದ್ದ ಆಟಗಳನ್ನು ನೆನಪಿಸುವ ವಿಡಿಯೋ ಒಂದನ್ನು ರಾಜ್ ಎಂಬ ಟ್ವಿಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಿರಿಯ ಮಹಿಳೆಯೊಬ್ಬರು ಅಣ್ಣೇಕಲ್ಲು ಆಡುತ್ತಿರುವುದನ್ನು ಕಾಣಬಹುದಾಗಿದೆ.
ವಿಡಿಯೋವನ್ನು ಕಂಡ ನೆಟ್ಟಿಗರು ಖುದ್ದು ತಮ್ಮ ಬಾಲ್ಯದ ದಿನಗಳನ್ನು ನೆನೆದು, ಬಹಳ ಮೆಚ್ಚುಗೆಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.
https://twitter.com/AndeDursu/status/1273850927036821504?ref_src=twsrc%5Etfw%7Ctwcamp%5Etweetembed%7Ctwterm%5E1273850927036821504&ref_url=https%3A%2F%2Fwww.timesnownews.com%2Fthe-buzz%2Farticle%2Fbachpan-ki-yaadein-viral-video-of-grandma-playing-seven-stones-took-netizens-down-the-memory-lane%2F609446