alex Certify ಕೊರೊನಾ ಸೇನಾನಿಗಳಿಗೆ ಪೊಲೀಸರಿಂದ ವಿಶಿಷ್ಟ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೇನಾನಿಗಳಿಗೆ ಪೊಲೀಸರಿಂದ ವಿಶಿಷ್ಟ ಗೌರವ

ಕೊರೋನಾ ವಿರುದ್ಧ ಪ್ರಾಣಭಯ ಬಿಟ್ಟು ಸ್ವಾರ್ಥರಹಿತರಾಗಿ ಶ್ರಮಿಸುತ್ತಿರುವ ಕಾರ್ಮಿಕರಿಗೆ ಅಸ್ಸಾಂ ಪೊಲೀಸರು ವಿಶೇಷವಾಗಿ ಕೃತಜ್ಞತೆ ಸಮರ್ಪಿಸಿದ್ದಾರೆ.

ಅಸ್ಸಾಂ ಪೊಲೀಸರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕೊರೊನಾ ಸೇನಾನಿಗಳನ್ನು ಅಭಿನಂದಿಸುವ ಅನೇಕ ಪೋಟೋಗಳನ್ನ ಕೊಲ್ಯಾಜ್ ಮಾಡಿ, ಹಾಡೊಂದನ್ನು ಅದರ ಹಿನ್ನೆಲೆಯಲ್ಲಿ ಅಳವಡಿಸಲಾಗಿದೆ.

ಕೊರೊನಾ ಯೋಧರು ಇರುವಲ್ಲಿಗೆ ಪೊಲೀಸರು ತೆರಳಿ ಶಾಲು ಹೊದಿಸಿ, ಹಣ್ಣು-ಹಂಪಲು ನೀಡಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ, ಅವರಿಗೆ ದಿನಬಳಕೆ ವಸ್ತುಗಳ ಕಿಟ್ ತಲುಪಿಸುವ ಮೂಲಕ ಉತ್ತೇಜನ ನೀಡಿದ್ದಾರೆ. ಈ ಸಂದರ್ಭಗಳಲ್ಲಿ ಸೆರೆಹಿಡಿದ ಫೋಟೋಗಳನ್ನು ಕೊಲ್ಯಾಜ್ ಮಾಡಿ, ವಿಡಿಯೋ ಆಗಿ ಪರಿವರ್ತಿಸಿದ್ದು, ಅಸ್ಸಾಂ ಪೊಲೀಸರ ಈ ಕಾರ್ಯಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...