
ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಲೀಕ್ ಆದ ಬಳಿಕ ಸುದ್ದಿಯಲ್ಲಿರುವ ರಿಪಬ್ಲಿಕ್ ಸುದ್ದಿವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ, ಮತ್ತೊಮ್ಮೆ ಭಾರೀ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.
ಟಿಆರ್‌ಪಿ ಹಗರಣದಲ್ಲಿ ಅರ್ನಬ್ ಹೆಸರು ಕೇಳಿ ಬಂದ ಬಳಿಕ ಈ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಭಾರೀ ಸದ್ದು ಮಾಡುತ್ತಿವೆ.
ಕಂಗನಾ ರಣಾವತ್ ಕುರಿತಂತೆ ಅವರು ಮಾಡಿದ ಚಾಟ್ ಒಂದರಲ್ಲಿ, ಹೃತಿಕ್ ರೋಷನ್ ಮೇಲೆ ಕಂಗನಾಗೆ ಇದ್ದ ಪರಮ ವ್ಯಾಮೋಹದ ಬಗ್ಗೆ ಉಲ್ಲೇಖವಿದೆ. ಬಾರ್ಕ್‌ನ ಮಾಜಿ ಸಿಇಓ ಜೊತೆಗೆ ಅರ್ನಬ್ ಮಾಡಿದ್ದಾರೆನ್ನಲಾದ ಚಾಟಿಂಗ್‌ನ ತುಣುಕುಗಳಲ್ಲಿ, ಹೃತಿಕ್ ಮೇಲೆ ಕಂಗನಾಗೆ ಹೇಳತೀರದ ಮೋಹವಿತ್ತು ಎನ್ನಲಾಗಿದೆ.
