
ಈ ಭವಿಷ್ಯವನ್ನ ಮಹೀಂದ್ರ ಹಾಗೂ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಗೌಪ್ಯತೆ ದೃಷ್ಟಿಯಿಂದ ಜ್ಯೋತಿಷಿಯ ಯಾವುದೇ ಮಾಹಿತಿ ಶೇರ್ ಮಾಡದ ಆನಂದ್ ಮಹೀಂದ್ರಾ, ಜ್ಯೋತಿಷಿ ತಯಾರು ಮಾಡಿರುವ ಟ್ರಂಪ್ರ ಜಾತಕವನ್ನಷ್ಟೇ ಶೇರ್ ಮಾಡಿದ್ದಾರೆ. ಈ ಭವಿಷ್ಯದಂತೆ ಹೇಳಿಕೆಯಂತೆ ಟ್ರಂಪ್ ಏನಾದ್ರೂ ಚುನಾವಣೆಯಲ್ಲಿ ಗೆದ್ದರೆ ಈ ಜ್ಯೋತಿಷಿ ಜನಪ್ರಿಯರಾಗೋದು ಗ್ಯಾರಂಟಿ ಅಂತಾ ಬರೆದಿದ್ದಾರೆ. ಆನಂದ್ ಮಹೀಂದ್ರಾರ ಈ ಟ್ವೀಟ್ಗೆ ಅನುಯಾಯಿಗಳೂ ತಲೆದೂಗಿದ್ದಾರೆ.