alex Certify ಈ ಎರಡು ಚಿತ್ರಗಳಲ್ಲಿನ ಸಾಮ್ಯತೆ ಗುರುತಿಸಿ ಎಂದ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಎರಡು ಚಿತ್ರಗಳಲ್ಲಿನ ಸಾಮ್ಯತೆ ಗುರುತಿಸಿ ಎಂದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಉದ್ಯಮಿಯಾಗಿ ಎಷ್ಟು ಹೆಸರುವಾಸಿಯೋ ತಮ್ಮ ಸೋಶಿಯಲ್​ ಮೀಡಿಯಾ ಚಟುವಟಿಕೆ ಮೂಲಕವೂ ಭಾರಿ ಸದ್ದು ಮಾಡಿದಂತವರು. ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರೋ ಆನಂದ್​ ಮಹೀಂದ್ರಾ ಈ ಬಾರಿ ತಮ್ಮ ಫಾಲೋವರ್ಸ್​ಗೆ ಕಾಮಿಡಿ ಟಾಸ್ಕ್​ ಒಂದನ್ನ ನೀಡಿದ್ದಾರೆ.

ಮನೆಯ ಮೇಲೆ ಅಳವಡಿಸಲಾದ ಸೋಲಾರ್​ ಪ್ಯಾನೆಲ್​ಗೆ ಯಾರೋ ಚಾವಣಿ ಹಾಕಿದ್ದಾರೆ. ಇನ್ನೊಂದು ಚಿತ್ರದಲ್ಲಿ ಬಾತ್ ರೂಂನ ತಗ್ಗು ಪ್ರದೇಶದಲ್ಲಿ ಇರಬೇಕಾದ ಡ್ರೇನೇಜ್​ ಮೇಲೆ ಅಳವಡಿಸಲಾಗಿದೆ.

ಇವರೆಡುಚಿತ್ರಗಳನ್ನ ಪೋಸ್ಟ್ ಮಾಡಿರೋ ಆನಂದ್​ ಮಹಿಂದ್ರಾ ಚಿತ್ರದ ನಡುವಿನ ಸಾಮ್ಯತೆ ಅಂತಾ ಬರೆದುಕೊಂಡಿದ್ದಾರೆ. ಆನಂದ್​ ಮಹಿಂದ್ರಾರ ಈ ಟ್ವೀಟ್​ಗೆ ಕಮೆಂಟ್​ಗಳ ಸುರಿಮಳೆಯೇ ಹರಿದುಬರ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...