alex Certify JEE ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JEE ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೊಂದು ಗುಡ್‌ ನ್ಯೂಸ್

ಅಮೆಜಾನ್​.ಕಾಮ್​​​ ದೇಶದ ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಆನ್​ಲೈನ್​ ಅಕಾಡೆಮಿಯನ್ನ ಪ್ರಾರಂಭಿಸಿದೆ. ಕೋವಿಡ್​ 19 ಸಾಂಕ್ರಾಮಿಕದ ಸಮಯದಲ್ಲಿ ವಿದ್ಯಾರ್ಥಿಗಳ ತರಬೇತಿ ಗುಣಮಟ್ಟವನ್ನ ಹೆಚ್ಚಿಸುವ ಸಲುವಾಗಿ ಅಮೆಜಾನ್​ ಈ ಪ್ರಯತ್ನ ಮಾಡಿದೆ.‌

ವೆಬ್​ ಸೈಟ್​ ಹಾಗೂ ಅಪ್ಲಿಕೇಶನ್​ ಈ ಎರಡೂ ಮಾದರಿಯಲ್ಲಿ ಅಮೆಜಾನ್​ ಅಕಾಡೆಮಿ ಲಭ್ಯವಿದೆ. ಈ ಅಕಾಡೆಮಿಯ ನೇರ ಉಪನ್ಯಾಸ ಹಾಗೂ ಮೌಲ್ಯಮಾಪನಗಳ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಬಹುದಾಗಿದೆ.

ಅಮೆಜಾನ್​ ಅಕಾಡೆಮಿ ಪ್ರಸ್ತುತ ಉಚಿತವಾಗಿ ತರಬೇತಿ ನೀಡುತ್ತಿದೆ. ಮುಂದಿನ ಕೆಲವು ತಿಂಗಳುಗಳವರೆಗೆ ಈ ಸೇವೆ ಉಚಿತವಾಗಿಯೇ ಸಿಗಲಿದೆ ಎಂದು ಅಮೆಜಾನ್​ ಇಂಡಿಯಾ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...