alex Certify ಉ.ಪ್ರ.ದಲ್ಲಿ 50-80 ಲಕ್ಷ ವರ್ಷಗಳ ಹಳೆಯ ಆನೆ ಪಳೆಯುಳಿಕೆ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉ.ಪ್ರ.ದಲ್ಲಿ 50-80 ಲಕ್ಷ ವರ್ಷಗಳ ಹಳೆಯ ಆನೆ ಪಳೆಯುಳಿಕೆ ಪತ್ತೆ…!

ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಜೀವ ವೈವಿಧ್ಯತೆಯಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಮಾರ್ಪಾಡುಗಳನ್ನು ತಿಳಿಯಲು ಪುರಾತನ ಪಳೆಯುಳಿಕೆಗಳು ಹಾಗೂ ಅವಶೇಷಗಳು ಬಹಳ ಅನುಕೂಲವಾಗುತ್ತವೆ.

ಉತ್ತರ ಪ್ರದೇಶದ ಸಹರಾನ್‌ಪುರ್ ನ ಬಾದ್‌ಶಾಹಿ ಬಾಗ್ ಪ್ರದೇಶದಲ್ಲಿ 5-8 ದಶಲಕ್ಷ ವರ್ಷಗಳಷ್ಟು ಹಳೆಯದಾದ ಆನೆಯ ಪಳೆಯುಳಿಕೆಯೊಂದು ಸಿಕ್ಕಿದೆ. ಶಿವಾಲಿಕ್ ಪರ್ವತ ಶ್ರೇಣೆಯ ಧೋಕ್ ಪಠಾಣ್ ಎಂಬ ಪ್ರದೇಶ ನಿರ್ಮಾಣಗೊಂಡ ಕಾಲಕ್ಕೆ ಈ ಪಳೆಯುಳಿಕೆ ಸೇರಿದ್ದು ಎನ್ನಲಾಗಿದೆ.

ಈ ಪಳೆಯುಳಿಕೆಯು ಮಧ್ಯಯುಗಕ್ಕೆ ಸೇರಿದ್ದು ಎನ್ನಲಾಗಿದ್ದು, ಇಂಥದ್ದೇ ಇನ್ನಷ್ಟು ಪಳೆಯುಳಿಕೆಗಳು ಸಿಗಲಿವೆಯೇ ಎಂದು ಶೋಧನೆ ಮುಂದುವರೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...