
12 ನೇ ತರಗತಿ ಫಲಿತಾಂಶ ಜುಲೈ 11 ರಂದು ಹಾಗೂ 10 ನೇ ತರಗತಿ ಫಲಿತಾಂಶ ಜುಲೈ 13 ರಂದು ಪ್ರಕಟವಾಗಲಿದೆ.
ಆದರೆ ಇದೀಗ ಸ್ಪಷ್ಟನೆ ಹೊರ ಬಿದ್ದಿದ್ದು. ಪರೀಕ್ಷಾ ಫಲಿತಾಂಶದ ಕುರಿತು ಸಿಬಿಎಸ್‌ಇ ಯಾವುದೇ ಪ್ರಕಟಣೆ ಹೊರಡಿಸಿಲ್ಲವೆಂದು ತಿಳಿಸಲಾಗಿದೆ. ಪರೀಕ್ಷಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.