alex Certify ಪರೋಟಾದ ಫೇಸ್ ಮಾಸ್ಕ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೋಟಾದ ಫೇಸ್ ಮಾಸ್ಕ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ

ಮಧುರೈ ಪರೋಟಾಕ್ಕೆ ಪ್ರಸಿದ್ಧಿ ಪಡೆದಿದೆ. ಸದ್ಯ ಕೊರೊನಾ ಕಾಲ. ಈ ಸಂದರ್ಭದಲ್ಲಿ ಪರೋಟಾ ಮೂಲಕವೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ರೆಸ್ಟೋರೆಂಟ್ ಮಾಲೀಕ ಕೆ.ಎಲ್.ಕುಮಾರ್ ಫೇಸ್ ಮಾಸ್ಕ್ ರೂಪದಲ್ಲಿ ಪರೋಟಾ ತಯಾರಿಸಿದ್ದಾರೆ.

ಕೆ.ಎಲ್.ಕುಮಾರ್ ಈ ಪರೋಟಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೇಗವಾಗಿ ವೈರಲ್ ಆಗ್ತಿದೆ. ಅವ್ರ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೊರೊನಾ ಯುಗದಲ್ಲಿ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಫೇಸ್ ಮಾಸ್ಕ್ ಪರೋಟಾ ಹೊರತುಪಡಿಸಿ ಅವರು ಜನರಿಗೆ ಕೊರೊನಾ ವೈರಸ್ ಆಕಾರದ ರವ ದೋಸೆ ಮತ್ತು ಬೋಂಡಾವನ್ನು ಸಹ ತಯಾರಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...