alex Certify ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ

पत्नी के तानों से तंग पति बना किन्रर

ಕೌಟುಂಬಿಕ ಗಲಾಟೆಯಿಂದ ಬೇಸತ್ತು ದಂಪತಿ ವಿಚ್ಛೇದನ ಪಡೆಯುತ್ತಾರೆ. ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಆದ್ರೆ ಹೆಂಡತಿ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮಂಗಳಮುಖಿಯಾದ ಘಟನೆ ನಡೆದಿದೆ.

ಯಸ್, ಆಶ್ಚರ್ಯವಾದ್ರೂ ಇದು ಸತ್ಯ. ಘಟನೆ ನಡೆದಿರೋದು ರಾಜಸ್ಥಾನದ ಜೋದ್ಪುರದಲ್ಲಿ. ಪತಿ ನಪುಂಸಕನಾದ್ಮೇಲೆ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು.

2007ರಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆ ನಂತ್ರ ಸಂಬಂಧ ಚೆನ್ನಾಗಿತ್ತು. 2009ರಲ್ಲಿ ಮಗು ಜನಿಸಿತ್ತು. ಇದಾದ ನಂತ್ರ ಇಬ್ಬರ ಮಧ್ಯೆ ಎಲ್ಲವೂ ಸರಿಯಿರಲಿಲ್ಲ.

ಪತ್ನಿ ಕಿರುಕುಳಕ್ಕೆ ಬೇಸತ್ತಿದ್ದ ಪತಿ ಲಿಂಗ ಬದಲಿಸಿಕೊಂಡು ಬಂದಿದ್ದ. ಇದು ಗೊತ್ತಾಗ್ತಿದ್ದಂತೆ 3 ವರ್ಷಗಳ ಹಿಂದೆ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಮೂರು ವರ್ಷಗಳ ವಿಚಾರಣೆ ನಂತ್ರ ಕೋರ್ಟ್ ವಿಚ್ಛೇದನ ನೀಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...