alex Certify ಕೊರೊನಾ ಓಡಿಸಲು ‘ಕಷಾಯ’ ಮಾಡುವ ವಿಧಾನ ಹೇಳಿದ ಬಾಬಾ ರಾಮದೇವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಓಡಿಸಲು ‘ಕಷಾಯ’ ಮಾಡುವ ವಿಧಾನ ಹೇಳಿದ ಬಾಬಾ ರಾಮದೇವ್

ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿದೆ. ಈ ಸೋಂಕನ್ನು ತಡೆಯಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಮದ್ದು. ಆಯುಷ್ ಸಚಿವಾಲಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಷಾಯ ಕುಡಿಯುವಂತೆ ಸಲಹೆ ನೀಡಿದೆ.

ಯೋಗ ಗುರು ಬಾಬಾ ರಾಮದೇವ್ ಕೂಡ ಕಷಾಯ ಕುಡಿಯುವಂತೆ ಸಲಹೆ ನೀಡಿದ್ದಾರೆ. ಔಷಧಿಗಳಿಂದ ಕೂಡಿದ ಕಷಾಯವನ್ನು ಹೇಗೆ ಮಾಡಬೇಕೆಂದು ಅವ್ರು ಹೇಳಿದ್ದಾರೆ. ಇದು ಕೊರೊನಾದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿ:

1 ಟೀಸ್ಪೂನ್ ಮುಲೇತಿ

8-10 ತುಳಸಿ ಎಲೆಗಳು

2-4 ಗ್ರಾಂ ದಾಲ್ಚಿನ್ನಿ

1 ಇಂಚಿನ ತಾಜಾ ಶುಂಠಿ

1 ಇಂಚಿನ ತಾಜಾ ಅರಿಶಿನ

ಅಮೃತಬಳ್ಳಿ 2-4 ಎಲೆಗಳ ಸಣ್ಣ ದಂಟು

ಕರಿಮೆಣಸು ಸ್ವಲ್ಪ

ಒಂದು ಲೀಟರ್ ನೀರು

ಕಷಾಯ ಮಾಡುವ ವಿಧಾನ : ಎಲ್ಲ ವಸ್ತುಗಳನ್ನು ಚೆನ್ನಾಗಿ ಪುಡಿ ಮಾಡಿ. ಇದರ ನಂತರ  ಈ ಎಲ್ಲ ವಸ್ತುಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನೀರು 100 ಅಥವಾ 200 ಗ್ರಾಂ ಗೆ ಇಳಿದಾ ಫಿಲ್ಟರ್ ಮಾಡಿ. ನಂತರ ನಿಧಾನವಾಗಿ ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...