alex Certify ʼಕೊರೊನಾʼ ಸೋಂಕು ಶ್ವಾಸಕೋಶಕ್ಕೆ ಹರಡದಂತೆ ತಡೆಯಲು ನೆರವಾಗುತ್ತೆ ಈ ವ್ಯಾಯಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕು ಶ್ವಾಸಕೋಶಕ್ಕೆ ಹರಡದಂತೆ ತಡೆಯಲು ನೆರವಾಗುತ್ತೆ ಈ ವ್ಯಾಯಾಮ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶ್ವಾಸಕೋಶಕ್ಕೆ ಸೋಂಕು ಹರಡಿ ಸಾವು-ನೋವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಶ್ವಾಸಕೋಶಕ್ಕೆ ಸೋಂಕು ಹರಡುವುದನ್ನು ತಡೆಗಟ್ಟಲು ಫಿಜಿಯೋಥೆಪಿಸ್ಟ್ ಡಾ.ಪೂಜಾ ಕಟಾರಿಯಾ ಕೆಲವು ಸುಲಭವಾದ ಬ್ರೀಥಿಂಗ್ ಎಕ್ಸರ್ಸೈಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.

ಜ್ವರ ಬಾರದಿದ್ದರೂ ಮತ್ತೊಂದು ರೀತಿಯಲ್ಲಿ ವೃದ್ದರನ್ನು ಕಾಡುತ್ತಿದೆ ʼಕೊರೊನಾʼ

ನೀವೂ ಕೂಡ ಈ ಸುಲಭವಾದ ಎಕ್ಸರ್ಸೈಸ್ ಗಳನ್ನು ಮಾಡಿ ಶ್ವಾಸಕೋಶಕ್ಕೆ ಸೋಂಕು ಹರಡುವುದನ್ನು ತಡೆಯಿರಿ.

https://www.youtube.com/watch?v=EihqsNLKOHM

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...