
ಬೆಂಗಳೂರು: ಕಾರು ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡ ಮಹತ್ವದ ಸೂಚನೆ ಪ್ರಕಟಿಸಿದೆ. ಕಾರು ಸಾಲ ಪಡೆಯುವವರು ಸ್ಥಿರ ಬಡ್ಡಿದರದ ಆಯ್ಕೆಯನ್ನೂ ಮಾಡಬಹುದಾಗಿದೆ.
ಕಾರು ಸಾಲ ಪಡೆಯುವಾಗ ಸ್ಥಿರ ಬಡ್ಡಿದರ ಅಥವಾ ಬದಲಾಗುವ ಬಡ್ಡಿದರ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಬಿಒಬಿ ತಿಳಿಸಿದೆ. ಅಲ್ಲದೇ ಇಎಂಐ ವಿಚಾರದಲ್ಲಿಯೂ ಮಹತ್ವದ ಮಾಹಿತಿ ತಿಳಿಸಿದೆ. ಇಎಂಐ ಮೊತ್ತವನ್ನು ತಿಂಗಳ ಬಾಕಿ ಬದಲಾಗಿ ಪ್ರತಿ ದಿನದ ಬಾಕಿಯ ಆಧಾರದ ಮೇಲೆ ಲೆಕ್ಕ ಹಾಕುವ ಸೌಲಭ್ಯವನ್ನು ಕೂಡ ನೀಡಲಾಗುತ್ತಿದೆ.
ಬಿಜೆಪಿಯ ರಾಷ್ಟ್ರೀಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ತೆಲಂಗಾಣದ ‘ಸಂಜಯ್ ಬಂಡಿ’ ನೇಮಕ
ಈ ಕೊಡುಗೆಗಳು ವಿದ್ಯುತ್ ಚಾಲಿತ ವಾಹನ ಖರೀದಿಸುವವರಿಗೂ ಲಭ್ಯವಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.