
ಸಾಮಾಜಿಕ ಮಾಧ್ಯಮಗಳ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾಕಿಸ್ತಾನದ ಈ ಹುಡುಗಿ ತನ್ನ “ಅನನ್ಯ” ಕುಟುಂಬದ ಪರಂಪರೆಯನ್ನು ಉರ್ದುವಿನಲ್ಲಿ ಉತ್ಸಾಹದಿಂದ ವಿವರಿಸುವುದನ್ನು ಕಾಣಬಹುದು. ತಾನು ಮುಸ್ಲಿಂ ಮತ್ತು ಪಂಜಾಬಿ ಆಗಿರುವಾಗ, ತನ್ನ ತಂದೆ ಬೇರೆ ಯಾರೂ ಅಲ್ಲ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಪ್ರತಿಪಾದಿಸಿದ್ದಾಳೆ.
ಡೊನಾಲ್ಡ್ ಟ್ರಂಪ್ ಬುಧವಾರದಂದು ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಡೆಮಾಕ್ರಟಿಕ್ ಎದುರಾಳಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶ್ವೇತಭವನ ಪ್ರವೇಶಕ್ಕೆ ಸಜ್ಜಾಗುತ್ತಿರುವಾಗಲೇ ಈ ವಿಡಿಯೋ ವೈರಲ್ ಆಗಿದೆ..
“ನಾನು ಡೊನಾಲ್ಡ್ ಟ್ರಂಪ್ ಅವರ ಸ್ವಂತ ಮಗಳು” ಎಂದು ಈ ಹುಡುಗಿ ಅತೀವ ಆತ್ಮವಿಶ್ವಾಸದಿಂದ ಹೇಳಿದ್ದಾಳೆ. ನಾನು ಇಸ್ಲಾಂ ಧರ್ಮದ ಅನುಯಾಯಿ ಎಂದೂ ಸಹ ಹೇಳಿಕೊಂಡಿದ್ದಾಳೆ.
ಇದರ ಜೊತೆಗೆ ತನ್ನ ತಾಯಿ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಎಂದು ಹೇಳಿಕೊಂಡಿದ್ದು, “ನನ್ನ ತಾಯಿ ಇವಾನಾ, ಅವರು ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ, ನನ್ನ ತಂದೆ ಡೊನಾಲ್ಡ್ ಟ್ರಂಪ್, ತುಂಬಾ ಕಠಿಣ ಹಾಗೂ ಗಂಭೀರ ವ್ಯಕ್ತಿ, ಅವರು ಯಾವಾಗಲೂ ನನ್ನ ತಾಯಿಗೆ ನೀವು ಮಗಳನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಿದ್ದರು ”ಎಂದಿದ್ದಾಳೆ
ಆಕೆಗೆ ಈಗ ಏನು ಬೇಕು ಎಂದು ಸುದ್ದಿಗಾರರು ಕೇಳಿದಾಗ, “ನನ್ನ ತಂದೆಯನ್ನು ಭೇಟಿ ಮಾಡಲು ನಾನು ಮತ್ತೊಮ್ಮೆ ಹೋಗಬೇಕು” ಎಂದು ಹೇಳಿದ್ದಾಳೆ.
ಗಮನಾರ್ಹವಾಗಿ, ಡೊನಾಲ್ಡ್ ಟ್ರಂಪ್ ಅವರ ಮೊದಲ ಮದುವೆಯು ಜೆಕ್ ಕ್ರೀಡಾಪಟು ಮತ್ತು ರೂಪದರ್ಶಿ ಇವಾನಾ ಜೆಲ್ನಿಕೋವಾ ಅವರೊಂದಿಗೆ 1977 ರಲ್ಲಿ ನಡೆಯಿತು, ಆದರೆ ಅವರು 1990 ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಮೂರು ಮಕ್ಕಳಿದ್ದು, ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ ಟ್ರಂಪ್ ಮತ್ತು ಎರಿಕ್ ಟ್ರಂಪ್.
Now a Pakistani girl claims to be Donald Trump’s daughter, saying in Urdu that she’s a Muslim and Punjabi, but her father is Trump. She adds that Melania didn’t treat her well, so her mother brought her back to Pakistan. pic.twitter.com/4rxdv1Jg5Z
— Megh Updates 🚨™ (@MeghUpdates) November 6, 2024
Now a Pakistani girl claims to be Donald Trump’s daughter, saying in Urdu that she’s a Muslim and Punjabi, but her father is Trump. She adds that Melania didn’t treat her well, so her mother brought her back to Pakistan. pic.twitter.com/4rxdv1Jg5Z
— Megh Updates 🚨™ (@MeghUpdates) November 6, 2024
What else Can you expect from #Pakistani ? They can claim anything.
Pakistan is nothing but a joke. Pakistan has a long history of lies.
This is one country which does anything but everything just to loot and make money. They have no self respect, no identity, zero… pic.twitter.com/oOjIFs2ovT
— Abhay (@AstuteGaba) November 6, 2024
Ok. Then in that case I am Donald Trump’ son!
Pakistan should take care of its citizens. Looks like they are going completely crazy since Donald Trump became the President!!! pic.twitter.com/lBUwZZoYLA
— Itihas – The Indian History Podcast (@ItihasIHP) November 6, 2024
Meanwhile Donald Trump never visited pakistan before 2014.
— Vinit Ke Sath Vartalap (@VImvinit007) November 6, 2024
अच्छा हुआ ट्रंप को इसने अपना बाप बताया अगर गलती से कमला हैरिस को अपनी मां बोल देती तो लोग मान भी लेते
क्योंकि भारत🇮🇳 ही तो है पाकिस्तानियों का बाप 🔥🔥— abhishek tyagi (@TYAGIABHI_1) November 6, 2024