ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ವದ ಪಾತ್ರವಿದೆ. ಇದನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರ ಧರಿಸುವುದ್ರಿಂದ ಆರೋಗ್ಯದ ಜೊತೆ ಆರ್ಥಿಕ ಅಭಿವೃದ್ಧಿ, ಸುಖ, ಸಮೃದ್ಧಿ ಪ್ರಾಪ್ತಿಯಾಗಲಿದೆ.
ತಾಮ್ರದ ಉಂಗುರ ಧರಿಸುವುದ್ರಿಂದ ಕೀಲುಗಳು ಹಾಗೂ ಸಂಧಿವಾತ ಕಡಿಮೆಯಾಗಲಿದೆ. ತಾಮ್ರದಲ್ಲಿ ರೋಗ ನಿರೋಧಕ ಶಕ್ತಿಯಿರುತ್ತದೆ. ಇದ್ರಿಂದ ಅನೇಕ ರೋಗಗಳು ಗುಣವಾಗುತ್ತವೆ. ಹೆಚ್ಚಾಗುತ್ತಿರುವ ವಯಸ್ಸನ್ನು ಇದು ಮುಚ್ಚಿಡುತ್ತದೆ.
ತಾಮ್ರದ ಬಳಕೆಯಿಂದ ಶರೀರ ಶುದ್ಧವಾಗುತ್ತದೆ.ದೇಹದಲ್ಲಿರುವ ಎಲ್ಲ ವಿಷ ಹೊರಕ್ಕೆ ಹೋಗುತ್ತದೆ. ಜೀರ್ಣಕ್ರಿಯೆ ಜೊತೆ ಹೊಟ್ಟೆ ಶುದ್ಧವಾಗುತ್ತದೆ.ಹೊಕ್ಕಳು ಹಾಗೂ ಹಾರ್ಮೋನ್ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
ತಾಮ್ರದ ಪಾತ್ರೆಗಳು ಮನೆಯಲ್ಲಿದ್ದರೆ ಸುಖ,ಶಾಂತಿ ನೆಲೆಸಿರುತ್ತದೆ. ವಾಸ್ತುದೋಷ ನಿವಾರಣೆಯಾಗುತ್ತದೆ.ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ.
ತಾಮ್ರದ ಉಂಗುರು ಬಳಸುವುದ್ರಿಂದ ಮನಸ್ಸು ಶಾಂತವಾಗಿರುತ್ತದೆ.ಉಂಗುರ ಧರಿಸಿದವರ ಕೋಪ ನಿಯಂತ್ರಣಕ್ಕೆ ಬರುತ್ತದೆ.ದೇಹದ ಶಾಖ ಕಡಿಮೆಯಾಗುತ್ತದೆ.
ತಾಮ್ರದ ಉಂಗುರ ಧರಿಸುವುದ್ರಿಂದ ನಕಾರಾತ್ಮಕ ಚಿಂತನೆ ದೂರವಾಗುತ್ತದೆ.ಮಾನ-ಸನ್ಮಾನ ಪ್ರಾಪ್ತಿಯಾಗುತ್ತದೆ.