ಪ್ರಪಂಚದಲ್ಲಿ ಅನೇಕರು ವಾಸ್ತುವನ್ನು ನಂಬುತ್ತಾರೆ. ವಾಸ್ತು ಪ್ರಕಾರವೇ ಮನೆ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಗಾಜುಗಳನ್ನು ಅಳವಡಿಸಿದ್ದರೆ ಎಲ್ಲವೂ ಶುಭವಾಗಲಿದೆ. ಸೂಕ್ತವಲ್ಲದ ಸ್ಥಳದಲ್ಲಿ ಗಾಜಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ನೀವೂ ಯಶಸ್ವಿಯಾಗಬಯಸಿದ್ದರೆ, ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಯಸಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಗಾಜನ್ನು ಅಳವಡಿಸಿ.
ಮನೆಯ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಕನ್ನಡಿ ಅಳವಡಿಸುವುದು ಶುಭಕರ. ಈ ಸ್ಥಳದಲ್ಲಿ ಕನ್ನಡಿಯಿಟ್ಟರೆ ಶುಭಫಲ ಪ್ರಾಪ್ತಿಯಾಗುತ್ತದೆ.
ಮನೆಯ ಯಾವುದೇ ಪ್ರದೇಶದಲ್ಲಿ ಕನ್ನಡಿ ಅಥವಾ ಗಾಜನ್ನು ಇಡಬಹುದು. ಆದ್ರೆ ಕಿಟಕಿ ಅಥವಾ ಬಾಗಿಲಿಗೆ ಮುಖ ಮಾಡಿ ಇಡಬಾರದು. ಹೊರ ಪ್ರದೇಶದ ಪ್ರತಿಬಿಂಬ ಇದ್ರಲ್ಲಿ ಕಾಣಬಾರದು.
ಎರಡು ಗಾಜುಗಳನ್ನು ಅಥವಾ ಕನ್ನಡಿಯನ್ನು ಎದುರು ಬದುರು ಇಡಬಾರದು. ಒಂದರ ಪ್ರತಿಬಿಂದ ಇನ್ನೊಂದರಲ್ಲಿ ಕಾಣುವುದು ಶುಭವಲ್ಲ.
ಮನೆಯ ಯಾವುದೇ ಸ್ಥಳದಲ್ಲಿ ವಾಸ್ತು ದೋಷ ಕಂಡು ಬಂದ್ರೆ ಆ ಸ್ಥಳದಲ್ಲಿ ವೃತ್ತಾಕಾರದ ಕನ್ನಡಿಯನ್ನು ಇಡಿ. ಅಲ್ಲಿನ ವಾಸ್ತು ದೋಷ ಕಡಿಮೆಯಾಗುತ್ತದೆ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358