
ತೂಕವನ್ನು ಇಳಿಸಿಕೊಳ್ಳಲು ವ್ಯಾಯಾಮ, ಡಯೆಟ್ ಮಾಡುತ್ತಾರೆ. ಕೆಲವರು ಗ್ರೀನ್ ಟೀಯನ್ನು ಸೇವಿಸುತ್ತಾರೆ. ಆದರೆ ಬಹಳ ವೇಗವಾಗಿ ಗ್ರೀನ್ ಟೀ ಸೇವಿಸಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀಗೆ ಇವುಗಳನ್ನು ಮಿಕ್ಸ್ ಮಾಡಿ ಕುಡಿಯಿರಿ.
1ಕಪ್ ಗ್ರೀನ್ ಟೀ ತಯಾರಿಸಿದ ಬಳಿಕ ಅದಕ್ಕೆ ಆಪಲ್ 1 ಪೀಸ್, ದಾಲ್ಚಿನ್ನಿ ಕಡ್ಡಿ 1 ಸೇರಿಸಿ 2 ಗಂಟೆಗಳ ಕಾಲ ಬಿಟ್ಟು ಆಮೇಲೆ ಸೇವಿಸಿ. ಇದರಿಂದ ತೂಕ ಬಹಳ ಬೇಗ ಇಳಿಯುತ್ತದೆ.
ಗ್ರೀನ್ ಟೀ ತಯಾರಿಸುವಾಗ ಅದಕ್ಕೆ ಪುದೀನಾ ಎಲೆ ಸೇರಿಸಿ ಕುದಿಸಿ ಬಳಿಕ ನಿಂಬೆ ರಸ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ. ಇದರಿಂದ ದೇಹದ ಕೊಬ್ಬು ಕರಗಿ ಬಹಳ ಬೇಗ ತೂಕ ನಷ್ಟವಾಗುತ್ತದೆ.